ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹ 22 ಲಕ್ಷ ವಂಚನೆ: ಆರು ಅಂಚೆ ನೌಕರರ ವಿರುದ್ಧ ಪ್ರಕರಣ ದಾಖಲು

Published : 25 ಮಾರ್ಚ್ 2023, 13:17 IST
ಫಾಲೋ ಮಾಡಿ
Comments

ಪುಣೆ: ಸಾವಧಿ ಠೇವಣಿ (ಟಿ.ಡಿ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ₹ 22 ಲಕ್ಷ ಹಣ ವಂಚಿಸಿರುವ ಆರೋಪದಲ್ಲಿ ಮಹಾರಾಷ್ಟ್ರದ ಪುಣೆ ಅಂಚೆ ಕಚೇರಿಯ ಆರು ಮಂದಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಡಂಕ್ರಿಕ್‌ ಲೈನ್ಸ್‌ ಉಪ ಅಂಚೆ ಕಚೇರಿ, ಡಿಘಿ ಕ್ಯಾಂಪ್‌ ಉಪ ಅಂಚೆ ಕಚೇರಿ ಮತ್ತು ವಿಮನ್‌ ನಗರ ಕಾರ್ಮಿಕರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಜುಲೈ 2018 ಮತ್ತು ಆಗಸ್ಟ್‌ 2020ರ ನಡುವೆ ಡಿಘಿ ಕ್ಯಾಂಪ್‌ ಉಪ ಅಂಚೆ ಕಚೇರಿಯಲ್ಲಿ ಈ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT