₹1,575 ಮನಿ ಆರ್ಡರ್ ವಂಚಿಸಿದ ಪೋಸ್ಟ್ಮಾಸ್ಟರ್; 3 ವರ್ಷ ಜೈಲು; ₹10 ಸಾವಿರ ದಂಡ
Postal Scam: ಮನಿ ಆರ್ಡರ್ ಹಣ ವಂಚಿಸಿದ್ದ ನಿವೃತ್ತ ಸಬ್ ಪೋಸ್ಟ್ಮಾಸ್ಟರ್ ಮಹೇಂದ್ರ ಕುಮಾರ್ಗೆ ನೊಯಿಡಾದ ನ್ಯಾಯಾಲಯವು 3 ವರ್ಷ ಜೈಲು ಹಾಗೂ ₹10 ಸಾವಿರ ದಂಡ ವಿಧಿಸಿದೆ. 32 ವರ್ಷಗಳ ಹಳೆಯ ಪ್ರಕರಣಕ್ಕೆ ತೀರ್ಪು ಪ್ರಕಟಿಸಲಾಯಿತು.Last Updated 3 ನವೆಂಬರ್ 2025, 9:13 IST