India vs Pakistan ಪಂದ್ಯ ನಡೆಯುತ್ತಾ, ಇಲ್ವಾ? ಕೊಲೊಂಬೊದ ಹವಾಮಾನ ವರದಿ ಹೀಗಿದೆ
Colombo Weather Update: ಆರ್.ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ; ಸಂಜೆ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಲಿದೆ.Last Updated 15 ಫೆಬ್ರುವರಿ 2026, 12:53 IST