ಬಂಗಾಳದ ಜನರಿಗೆ ಬಹುದೊಡ್ಡ ಗೆಲುವು. ಚುನಾವಣಾ ಆಯೋಗದ ದುರಂಹಕಾರದ ಐತಿಹಾಸಿಕ ಧ್ವಂಸವನ್ನು ನ್ಯಾಯಾಲಯದ ತೀರ್ಪು ಸೂಚಿಸುತ್ತದೆ
-ತೃಣಮೂಲ ಕಾಂಗ್ರೆಸ್ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್
ರಾಜ್ಯ ಸರ್ಕಾರವು ಎಸ್‌ಐಆರ್ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದೆ. ಆಯೋಗವು ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಯತ್ನಿಸುತ್ತಿದ್ದರೆ ರಾಜ್ಯ ಸರ್ಕಾರವು ಮೊದಲಿನಿಂದಲೂ ಅಸಹಕಾರ ಮುಂದುವರಿಸಿದೆ