ಬುಧವಾರ, 15 ಅಕ್ಟೋಬರ್ 2025
×
ADVERTISEMENT

Sir

ADVERTISEMENT

ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

Election Schedule Conflict: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯನ್ನು 2026ರ ಜನವರಿವರೆಗೆ ಮುಂದೂಡಲು ಕೇಂದ್ರ ಆಯೋಗಕ್ಕೆ ಮನವಿ ಮಾಡಿದ್ದು, ಸದ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಾಗಿ ತೊಂದರೆಯಾಗಬಾರದೆಂದು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 18:39 IST
ಮಹಾರಾಷ್ಟ್ರ | ಎಸ್‌ಐಆರ್‌ ಮುಂದೂಡಿ: ರಾಜ್ಯ ಚುನಾವಣಾ ಆಯೋಗ ಮನವಿ

ಅಕ್ರಮವಿದ್ದರೆ ಎಸ್‌ಐಆರ್‌ ರದ್ದು: ಸುಪ್ರೀಂ ಕೋರ್ಟ್ ಎಚ್ಚರಿಕೆ

ದೇಶದಾದ್ಯಂತ ಎಸ್‌ಐಆರ್‌–ತಡೆಯಲು ಸಾಧ್ಯವಿಲ್ಲ: ನ್ಯಾಯಪೀಠ
Last Updated 15 ಸೆಪ್ಟೆಂಬರ್ 2025, 18:41 IST
ಅಕ್ರಮವಿದ್ದರೆ ಎಸ್‌ಐಆರ್‌ ರದ್ದು: ಸುಪ್ರೀಂ ಕೋರ್ಟ್ ಎಚ್ಚರಿಕೆ

Bihar SIR- ಬಿಹಾರದ ವಿಶೇಷ ಸಮಗ್ರ ಪರಿಷ್ಕರಣೆ ‘ಮತದಾರ ಸ್ನೇಹಿ’: ಸುಪ್ರೀಂ ಕೋರ್ಟ್

Supreme Court on Bihar Voter List: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ 11 ದಾಖಲೆಗಳನ್ನು ಒದಗಿಸುವ ಅವಕಾಶ ಮತದಾರ ಸ್ನೇಹಿ ಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ...
Last Updated 13 ಆಗಸ್ಟ್ 2025, 10:29 IST
Bihar SIR- ಬಿಹಾರದ ವಿಶೇಷ ಸಮಗ್ರ ಪರಿಷ್ಕರಣೆ ‘ಮತದಾರ ಸ್ನೇಹಿ’: ಸುಪ್ರೀಂ ಕೋರ್ಟ್

ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ 'ಸರ್' 'ಮೇಡಂ' ಸಂಬೋಧನೆ ಇಲ್ಲ!

ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ವಾಚನಕ್ಕೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು ಅತಿ ಸರಳವಾಗಿ 'ಶಿಕ್ಷಕ' ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ.
Last Updated 9 ಜನವರಿ 2022, 5:08 IST
ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ 'ಸರ್' 'ಮೇಡಂ' ಸಂಬೋಧನೆ ಇಲ್ಲ!
ADVERTISEMENT
ADVERTISEMENT
ADVERTISEMENT
ADVERTISEMENT