ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) 2026 ನೇ ವರ್ಷದ ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ.

ಇದರಲ್ಲಿ ಮುಖ್ಯವಾಗಿ ನಾಗರಿಕ ಸೇವೆಗಳ (ಸಿವಿಲ್ ಸರ್ವಿಸ್) ಪೂರ್ವಭಾವಿ ಪರೀಕ್ಷೆ 2026 ಮೇ 24 ರಂದು ನಡೆಯಲಿದೆ ಹಾಗೂ ಮುಖ್ಯ ಪರೀಕ್ಷೆಗಳು ಆಗಸ್ಟ್ 21 ರಿಂದ ಪ್ರಾರಂಭವಾಗಲಿವೆ.

ಕೇಂದ್ರ ಲೋಕಸೇವಾ ಆಯೋಗವು ಕೇಂದ್ರದ ಸಿವಿಲ್ ಸರ್ವಿಸ್, ಎಂಜಿನಿಯರಿಂಗ್ ಸರ್ವಿಸ್, ಎನ್ಡಿಎ ಇನ್ನೂ ಮುಂತಾದ ಉನ್ನತ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಕಾಲಕಾಲಕ್ಕೆ ನಡೆಸುತ್ತದೆ.

ಆಸಕ್ತರು ವೇಳಾಪಟ್ಟಿ ವೀಕ್ಷಿಸಲು upsc.gov.in ವೆಬ್ಸೈಟ್ಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.