ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photos - ತಮಿಳುನಾಡಿಗೆ ಶಶಿಕಲಾ, ಸಾವಿರಾರು ಬೆಂಬಲಿಗರಿಂದ ಭವ್ಯ ಸ್ವಾಗತ

ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ, ಸೋಮವಾರ ತಮಿಳುನಾಡು ಪ್ರವೇಶಿಸಿದ್ದು ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಸಾವಿರಾರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮದ ಸ್ವಾಗತ ಕೋರಿದರು. ಜನ ಹಾಗೂ ವಾಹನದಟ್ಟಣೆಯಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ಮಧ್ಯೆ, ಶಶಿಕಲಾ ಅವರು ಪಕ್ಷದ ಧ್ವಜ ಹಿಡಿದು ಕೈಬೀಸಿದ್ದಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ಈ ವಿಚಾರವಾಗಿ ನೋಟಿಸ್ ಚುನಾವಣಾ ಆಯೋಗ ನೀಡಬೇಕೇ ವಿನಃ ಪೊಲೀಸರಲ್ಲ ಎಂದು ಹೇಳಿದ್ದಾರೆ.– ಚಿತ್ರಗಳು, ಅಖಿಲ್ ಕಡಿದಾಳ್, ಡೆಕ್ಕನ್ ಹೆರಾಲ್ಡ್
Published : 8 ಫೆಬ್ರುವರಿ 2021, 8:27 IST
ಫಾಲೋ ಮಾಡಿ
Comments
ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ
ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ
ADVERTISEMENT
ಚೆಂಡೆ ವಾದನ
ಚೆಂಡೆ ವಾದನ
ರಸ್ತೆಯಲ್ಲಿ ಶಶಿಕಲಾ ಸ್ವಾಗತಕ್ಕೆ ನಿಂತಿರುವ ಬೆಂಬಲಿಗರು

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಭಾವಚಿತ್ರವುಳ್ಳ ಕಾರಿನಲ್ಲಿ ಶಶಿಕಲಾ ಆಗಮನ

ಬೆಂಬಲಿಗರಿಂದ ಶಶಿಕಲಾಗೆ ಸ್ವಾಗತ
ಬೆಂಬಲಿಗರಿಂದ ಶಶಿಕಲಾಗೆ ಸ್ವಾಗತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT