ವಕ್ಫ್ (ತಿದ್ದುಪಡಿ) ಮಸೂದೆಯಲ್ಲಿ ಹೊಸದೇನಿದೆ?

ಆಸ್ತಿಯನ್ನು ‘ವಕ್ಫ್’ ಎಂದು ಘೋಷಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡುವ ಸೆಕ್ಷನ್ 40 ಅನ್ನು ಇದು ಅನೂರ್ಜಿತಗೊಳಿಸುತ್ತದೆ.

ಕೇಂದ್ರ ಹಾಗೂ ರಾಜ್ಯಗಳ ಮಟ್ಟದ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು, ಮಹಿಳೆಯರು ಸದಸ್ಯರಾಗಿರುತ್ತಾರೆ.

ಆಸ್ತಿಯೊಂದು ವಕ್ಫ್ಗೆ ಸೇರಿದ್ದೇ ಅಥವಾ ಸರ್ಕಾರಕ್ಕೆ ಸೇರಿದ್ದೇ ಎಂಬುದನ್ನು ಜಿಲ್ಲಾಧಿಕಾರಿಗಿಂತ ಮೇಲಿನ ಶ್ರೇಣಿಯ ಅಧಿಕಾರಿ ತೀರ್ಮಾನಿಸುತ್ತಾರೆ.

ವಕ್ಫ್ ಮಂಡಳಿಯ ಸಿಇಒ ನೇಮಕ ರಾಜ್ಯ ಸರ್ಕಾರದ ಅಧಿಕಾರ. ಮಂಡಳಿಯು ಸೂಚಿಸುವ ಇಬ್ಬರ ಪೈಕಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು, ಆತ ಮುಸ್ಲಿಮೇತರನೂ ಆಗಬಹುದು.

ವಕ್ಫ್ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದು. ಈ ಮೊದಲು ನ್ಯಾಯಮಂಡಳಿಯ ಆದೇಶ ಅಂತಿಮವಾಗಿತ್ತು.

ಅತಿಕ್ರಮಣಕ್ಕೆ ಒಳಗಾಗಿರುವ ಆಸ್ತಿಯನ್ನು ವಕ್ಫ್ ಮಂಡಳಿಯು ಮರಳಿ ಪಡೆಯಲು 12 ವರ್ಷಗಳ ಮಿತಿಗೆ ಇದ್ದ ವಿನಾಯಿತಿಯನ್ನು ತೆಗೆಯಲಾಗಿದೆ.

.Waqf Amendment Bill: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು.ವಕ್ಫ್ ಮಸೂದೆ: ಲೋಕಸಭೆಯಲ್ಲಿ ಆಡಳಿತ–ವಿಪಕ್ಷ ಜಟಾಪಟಿ. Waqf Bill | ಸಂವಿಧಾನದ ಮೇಲಿನ ನಿರ್ಲಜ್ಜ ದಾಳಿ: ಸೋನಿಯಾ ಗಾಂಧಿ.Waqf Bill Protest: ವಕ್ಫ್ (ತಿದ್ದುಪಡಿ) ಮಸೂದೆ ಪ್ರತಿ ಹರಿದು ಹಾಕಿದ ಒವೈಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.