ನವದೆಹಲಿ (ಪಿಟಿಐ): ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅನಾರೋಗ್ಯಕ್ಕೀಡಾಗುವುದು ಕಡಿಮೆ. ಆದರೆ, ಮಹಿಳೆಯರು ಅನಾರೋಗ್ಯದ ನೆಪ ಒಡ್ಡಿ ಹೆಚ್ಚು ಕಚೇರಿಯಲ್ಲಿ ರಜೆ ಪಡೆಯು ತ್ತಾರೆ ಎಂದು ಗ್ಲೋಬಲ್ ಡೆವಲಪ್ ಮೆಂಟ್ ನೆಟ್ವರ್ಕ್ ಸಂಸ್ಥೆ ಅಧ್ಯ ಯನ ಹೇಳಿದೆ.

ಭಾರತೀಯರ ಆರೋಗ್ಯ ರಕ್ಷಣೆ ಕುರಿತು ಅಧ್ಯಯನ ನಡೆಸಿರುವ ಸಂಸ್ಥೆ ಈ ವಿಷಯ ಬಹಿರಂಗಪಡಿಸಿದೆ. ಕಡಿಮೆ ಪ್ರಮಾಣದಲ್ಲಿ ಅನಾರೋಗ್ಯಕ್ಕೀಡಾದರೂ ಹೆಚ್ಚು ರಜೆ ತೆಗೆದು ಕೊಳ್ಳುವ ಮಹಿಳೆಯರು ತಮ್ಮ ಕೆಲಸದ ದಿನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

ಮಹಿಳೆಯರು ಅನಾರೋಗ್ಯದ ನೆಪ ಒಡ್ಡಿ ವರ್ಷದಲ್ಲಿ ಶೇ 15ರಷ್ಟು ಪ್ರಮಾ ಣದಲ್ಲಿ ರಜೆ ಪಡೆದರೆ, ಪುರುಷರು ಶೇ 6ರಷ್ಟು ಮಾತ್ರ ರಜೆ ಪಡೆಯುತ್ತಾರಂತೆ. ಮಹಿಳೆಯರು ಹೆಚ್ಚು ರಜೆ ಪಡೆಯುವು ದರಿಂದ ಆದಾಯ ಮೇಲೆ ಭಾರಿ ಪರಿ ಣಾಮ ಬೀರುತ್ತದೆ. ಈ ವಿಷಯ ದಲ್ಲಿ ಪುರುಷರಿಗೆ ಹೆಚ್ಚು ನಷ್ಟವಿಲ್ಲ.

ಆದರೆ, ಕೆಲವೊಮ್ಮೆ ಮಹಿಳೆ ಮತ್ತು ಪುರುಷ ಇಬ್ಬರ ಅನಾರೋಗ್ಯ, ಚಿಕಿತ್ಸೆ ವಿಷಯ ಗಳಲ್ಲಿ ಸಾಮ್ಯತೆ ಕಂಡುಬಂದಿದೆ. ಪುರು ಷರಿಗೆ ಹೋಲಿಸಿದರೆ ಮಹಿಳೆ ಯರು ಆರೋಗ್ಯಕ್ಕಾಗಿ ಹೆಚ್ಚು ವೆಚ್ಚ ಮಾಡು ತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.