ಬೆಂಗಳೂರು: ಪ್ರಿಂಟರ್ಸ್ (ಮೈಸೂರು) ಪ್ರೈ. ಲಿಮಿಟೆಡ್ ಪ್ರಕಟಿಸುವ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ರಾಜ್ಯದಲ್ಲಿ 23.22 ಲಕ್ಷ ಓದುಗರನ್ನು ಹೊಂದಿವೆ.

ಇಂಡಿಯನ್ ರೀಡರ್‌ಶಿಪ್ ಸರ್ವೆಯ (ಐಆರ್‌ಎಸ್) ಅಂಕಿ ಅಂಶಗಳು ಈ ಮಾಹಿತಿ ನೀಡಿವೆ.

ಬೆಂಗಳೂರು ನಗರ ಬಿಟ್ಟು ಕರ್ನಾಟಕದ ಇತರ ಕಡೆಗಳಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ಜನರು ವ್ಯಾಪಕವಾಗಿ ಓದುತ್ತಾರೆ ಎಂಬುದು ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ರಾಜಧಾನಿ ಬಿಟ್ಟು ಇತರ ಕಡೆಗಳಲ್ಲಿ 3.04 ಲಕ್ಷ ಮಂದಿ ‘ಡೆಕ್ಕನ್ ಹೆರಾಲ್ಡ್’ ಅನ್ನು ಪ್ರತಿ ದಿನ ಓದುತ್ತಾರೆ. ಬೆಂಗಳೂರಿನಲ್ಲಿ 2.05 ಲಕ್ಷ ಓದುಗರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.