ಬೆಂಗಳೂರು: ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಐವರು ವಿದ್ಯಾರ್ಥಿಗಳು ರಾಜ್ಯದ ಟಾಪರ್‌ಗಳಾಗಿ ಹೊರ ಹೊಮ್ಮಿದ್ದಾರೆ.

ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಅನನ್ಯಾ ಆರ್.ಬುರ್ಲಿ, ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನಜೆಫಿನ್ ಬಿಜು (ಇಬ್ಬರಿಗೂ 493 ಅಂಕ
ಗಳು).ಇಂದಿರಾನಗರ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಅಪರ್ಣ ಗುಪ್ತೆ, ಪಿಎಸ್‌ಬಿಬಿ ಲರ್ನಿಂಗ್ ಲೀಡರ್‌ಶಿಪ್ ಅಕಾಡೆಮಿಯ ಪ್ರಖರ್ ಗೋಯೆಲ್, (ಇಬ್ಬರಿಗೂ 492 ಅಂಕಗಳು) ಹಾಗೂ ಕೋರಮಂಗಲದ ರಾಯ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಕೌಸ್ತುಭ್491 ಅಂಕಗಳನ್ನು ಗಳಿಸಿದ್ದಾರೆ.

ರಾಜ್ಯದವರು ಈ ಬಾರಿ ರಾಷ್ಟ್ರ ಮಟ್ಟದ ಮೊದಲ 23 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.