ರಾಜ್ಯದಲ್ಲಿ 2021-22 ಸಾಲಿನ #ಮುಂಗಾರು ಹಂಗಾಮಿನ #ಹೆಸರುಕಾಳು ಖರೀದಿಯನ್ನು #ಖರೀದಿ ಕೇಂದ್ರಗಳ ಮೂಲಕ ಕೂಡಲೇ ಆರಂಭಿಸಲು ಅನುಮೋದನೆ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಸರಕಾರ ಘೋಷಿಸಿದ ಬೆಂಬಲ ಬೆಲೆಗಿಂತ ಕನಿಷ್ಠವಾಗಿದ್ದು, 2021-22 ರ ಮುಂಗಾರು ಹಂಗಾಮಿನಲ್ಲಿ ಬೆಳೆದ 1/7 pic.twitter.com/pMV8iAL03l
ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಬೇಗನೆ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿಲಾಗಿತ್ತು. ಇಂದು ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ನನಗೆ ಈ ಬಗ್ಗೆ ಆದೇಶ ಪ್ರತಿ ಕಳುಹಿಸಿದ್ದು ಇದರ ವಿವರ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ರೈತರ ಸಂಕಷ್ಟಗಳ ಕುರಿತು ರಾಜ್ಯ ಸರಕಾರಕ್ಕೆ 4/7