ಪ್ರೀತಿಯ ನಾಡಬಾಂಧವರಿಗೆ
— CM of Karnataka (@CMofKarnataka) January 1, 2025
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷವನ್ನು ಹೊಸ ಚಿಂತನೆ,
ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ.
ಜಾತಿ, ಧರ್ಮಗಳ ದ್ವೇಷ ತೊರೆದು ಎಲ್ಲರೂ ಒಂದಾಗಿ ಪ್ರೀತಿ - ಸಹಬಾಳ್ವೆಯ ಹಾದಿಯಲ್ಲಿ ಹೆಜ್ಜೆಹಾಕೋಣ.
2025ರ ನವ ವಸಂತ ತಮ್ಮೆಲ್ಲರ ಬಾಳಲ್ಲಿ
ಸುಖ, ಶಾಂತಿ, ಸಮೃದ್ಧಿಯನ್ನು ತರಲಿ ಎಂದು… pic.twitter.com/DT5dsu7SOZ
Warm wishes for a very Happy New Year 2025 to all.
— DK Shivakumar (@DKShivakumar) January 1, 2025
May the new year be marked with prosperous beginnings, limitless opportunities and achievement in all your endeavours.#HappyNewYear pic.twitter.com/XxczMuQFqL
ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2025ನೇ ವರ್ಷ ಶುಭ ತರಲಿ, ಎಲ್ಲರ ಮನ ಮನೆಗಳಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 1, 2025
ಹೊಸ ವರ್ಷದಲ್ಲಿ ಭಾರತದ ಸಾಧನೆ ದಿಗಂತಕ್ಕೇರುವುದರ ಜೊತೆಗೆ, ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ಕನಸಿನ ವಿಕಸಿತ ಭಾರತ ಸಾಕಾರಕ್ಕೆ ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ ಹಾಗೂ ಈ ನಿಟ್ಟಿನಲ್ಲಿ… pic.twitter.com/cA12VFNTTw
ನಾಡಿನ ಎಲ್ಲರಿಗೂ ಹೊಸ ವರ್ಷದ (ಕ್ಯಾಲೆಂಡರ್ ವರ್ಷ) ಶುಭಾಶಯಗಳು.
— R. Ashoka (@RAshokaBJP) December 31, 2024
ಈ ಹೊಸ ವರ್ಷ ಎಲ್ಲರ ಬಾಳಿನಲ್ಲಿ ಸುಖ, ಸಂತೋಷ, ಸಮೃದ್ಧಿ, ನೆಮ್ಮದಿ ಮತ್ತು ಯಶಸ್ಸನ್ನು ತರಲಿ ಎಂದು ಹಾರ್ದಿಕವಾಗಿ ಆಶಿಸುತ್ತೇನೆ.#2025newyear pic.twitter.com/xHedsFJHbr
ನಾಡಿನ ಸಮಸ್ತ ಜನತೆಗೆ 2025 ನೂತನ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
— Vijayendra Yediyurappa (@BYVijayendra) January 1, 2025
ವರ್ಷಪೂರ್ತಿ ಕರುನಾಡ ತುಂಬೆಲ್ಲಾ
ಹರುಷ ಪಸರಿಸಲಿ,
ಅತಿವೃಷ್ಟಿ-ಅನಾವೃಷ್ಟಿಗಳು
ರಾಜ್ಯವನ್ನು ಬಾಧಿಸದಿರಲಿ,
ಯುವ ಜನರ ಬದುಕಿನಂಗಳದಲ್ಲಿ
ಹೊಸ ಬೆಳಕು ಚೆಲ್ಲಲಿ,
ಭರವಸೆಗಳು ಹೊಮ್ಮಲಿ
ರೈತರು, ಕೃಷಿ ಕಾರ್ಮಿಕರು, ಶ್ರಮಿಕ ವರ್ಗದ ಜನರ ಬದುಕಿನಲ್ಲಿ ಹೊಸ ಚೈತನ್ಯ… pic.twitter.com/pTk9IFL45i
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.