ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲು ಸೂಚನೆ | ಕಾರ್ಯಸಾಧ್ಯತಾ ವರದಿ 15 ದಿನಗಳ ಒಳಗೆ ಸಲ್ಲಿಕೆ | ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಲಭ್ಯ ಮಾಹಿತಿ ಸಂಗ್ರಹ
ನೇಮಕಾತಿ ಕೋರ್ಸ್‌ಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ಹಂತ ಹಂತವಾಗಿ ಸಿಬಿಟಿ ವ್ಯವಸ್ಥೆ ಅಳವಡಿಸಲು ಚರ್ಚೆ ನಡೆದಿದ್ದು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿರುವ ಮೂಲಸೌಲಭ್ಯಗಳ ಕುರಿತು ವರದಿ ನೀಡಲಾಗುವುದು