ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಳ್ಳೇರಹಳ್ಳಿ ಪ್ರಕರಣ | ಪರಿಶಿಷ್ಟರ ಮೇಲಿನ ದೌರ್ಜನ್ಯ ಇದೇ ಮೊದಲಲ್ಲ!

Published : 27 ಸೆಪ್ಟೆಂಬರ್ 2022, 14:07 IST
ಫಾಲೋ ಮಾಡಿ
Comments

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಉಳ್ಳೇರಹಳ್ಳಿಯಲ್ಲಿ ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ಪರಿಶಿಷ್ಟ ಕುಟುಂಬದ ಬಾಲಕನಿಗೆ ₹ 60 ಸಾವಿರ ದಂಡ ಹಾಕಿದ್ದ ಘಟನೆ ಸುದ್ದಿಯಲ್ಲಿದೆ. ಆದರೆ, ಈ ಮೊದಲೂ ಗ್ರಾಮದಲ್ಲಿ ಈ ಕುಟುಂಬದ ಮೇಲೆ ದೌರ್ಜನ್ಯ ನಡೆದಿದೆ.

ದೇವಸ್ಥಾನ ಕಟ್ಟಬೇಕು ಎಂದು ಹೇಳಿ ನಮ್ಮನ್ನು ಊರಿನಿಂದಲೇ ಹೊರಗಡೆ ಕಳುಹಿಸಿದ್ದರು. ಈಗಲೂ ಊರಿನ ಹೊರಗಡೆಯೇ ಇದ್ದೇವೆ ಎಂದು ಅಳಲು ತೋಡಿಕೊಳ್ಳುತ್ತದೆ ಈ ಕುಟುಂಬ. ಇಡೀ ಘಟನೆಯ ಗ್ರೌಂಡ್ ರಿಪೋರ್ಟ್‌ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT