ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Dalit Families

ADVERTISEMENT

ತಮಟೆ ಬಾರಿಸಲು ದೇಗುಲಕ್ಕೆ ಬಾರದ ವ್ಯಕ್ತಿ: ದಲಿತ ಕುಟುಂಬಗಳಿಗೆ ಬಹಿಷ್ಕಾರ

ಚಮೋಲಿ ಜಿಲ್ಲೆಯ ಹಳ್ಳಿಯೊಂದರ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣಕ್ಕೆ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬಂದಿರಲಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
Last Updated 18 ಜುಲೈ 2024, 13:57 IST
ತಮಟೆ ಬಾರಿಸಲು ದೇಗುಲಕ್ಕೆ ಬಾರದ ವ್ಯಕ್ತಿ: ದಲಿತ ಕುಟುಂಬಗಳಿಗೆ ಬಹಿಷ್ಕಾರ

ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂದು SC ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ!

ಉತ್ತರಾಖಂಡ
Last Updated 18 ಜುಲೈ 2024, 6:17 IST
ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂದು SC ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ!

ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

ರಾಜಸ್ಥಾನದ ಬರಲ್ ಜಿಲ್ಲೆಯಲ್ಲಿ ಪರಿಶಿಷ್ಟ ಕುಟುಂಬವೊಂದರ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
Last Updated 22 ಅಕ್ಟೋಬರ್ 2022, 19:31 IST
ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

ಉಳ್ಳೇರಹಳ್ಳಿ ಪ್ರಕರಣ | ಪರಿಶಿಷ್ಟರ ಮೇಲಿನ ದೌರ್ಜನ್ಯ ಇದೇ ಮೊದಲಲ್ಲ!

Last Updated 27 ಸೆಪ್ಟೆಂಬರ್ 2022, 14:09 IST
fallback

ಗುಜರಾತ್‌ | ಮನೆಗೆ ನುಗ್ಗಿ ದಲಿತ ದಂಪತಿ ಮೇಲೆ ಹಲ್ಲೆ: ಪತ್ನಿ ಸಾವು, ಪತಿಗೆ ಗಾಯ

ಸುರೇಂದ್ರನಗರ್ ಜಿಲ್ಲೆಯ ಮೆರಾ ಗ್ರಾಮದ ದಲಿತ ದಂಪತಿ ಮನೆಗೆ ಶುಕ್ರವಾರ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ, ಹರಿತವಾದ ಆಯುಧದಿಂದ ದಂಪತಿ ಮೇಲೆ ದಾಳಿ ನಡೆಸಿದ್ದಾನೆ.
Last Updated 10 ಜೂನ್ 2022, 15:25 IST
ಗುಜರಾತ್‌ | ಮನೆಗೆ ನುಗ್ಗಿ ದಲಿತ ದಂಪತಿ ಮೇಲೆ ಹಲ್ಲೆ: ಪತ್ನಿ ಸಾವು, ಪತಿಗೆ ಗಾಯ

ಶೌಚಗುಂಡಿಗೆ ಇಳಿದ ಆರು ಜನರ ಸಾವು

ವಿಷಾನಿಲ ಸೇವನೆಯೇ ಕಾರಣ
Last Updated 9 ಆಗಸ್ಟ್ 2020, 13:42 IST
ಶೌಚಗುಂಡಿಗೆ ಇಳಿದ ಆರು ಜನರ ಸಾವು

ದಲಿತರ ಮನೆಗಳಿಗೆ ತಲುಪದ ಭಾಗ್ಯ ಜ್ಯೋತಿ ಯೋಜನೆ

ಹೆಸರಘಟ್ಟ ಹೋಬಳಿ ತರಬನಹಳ್ಳಿ,ಐವರಕಂಡಪುರ,ತಮ್ಮರಸನಹಳ್ಳಿ ಗ್ರಾಮಗಳ ದಲಿತ ಮನೆಗಳಿಗೆ ಮೀಟರ್ ಮತ್ತು ವಿದ್ಯುತ್ ಸಂಪರ್ಕವನ್ನು ಅಳವಡಿಸಲು ಫಲಾನುಭವಿಗಳನ್ನು ಗುರುತಿಸಿಲಾಗಿದೆ. ಆದರೆ ಬೆಸ್ಕಾಂ ದಿನಕ್ಕೆ ಒಂದು ದಾಖಲೆಗಳನ್ನು ತನ್ನಿ ಎಂದು ಕಳೆದ ನಾಲ್ಕಾರು ತಿಂಗಳಿನಿಂದ ಓಡಾಡುಸುತ್ತಿದ್ದರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
Last Updated 25 ನವೆಂಬರ್ 2018, 20:02 IST
ದಲಿತರ ಮನೆಗಳಿಗೆ ತಲುಪದ ಭಾಗ್ಯ ಜ್ಯೋತಿ ಯೋಜನೆ
ADVERTISEMENT

ಮಹಾರಾಷ್ಟ್ರದಲ್ಲಿ 24 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ಮಹಾರಾಷ್ಟ್ರದ ಗ್ರಾಮವೊಂದರಲ್ಲಿ 24 ದಲಿತ ಕುಟುಂಬಗಳಿಗೆ ಬಲವಂತವಾಗಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು ಆ ಕುಟುಂಬಗಳು ಗ್ರಾಮ ತೊರೆದು ಬೇರೆ ಕಡೆ ವಾಸವಾಗಿವೆ.
Last Updated 23 ಜೂನ್ 2018, 11:02 IST
ಮಹಾರಾಷ್ಟ್ರದಲ್ಲಿ 24 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ADVERTISEMENT
ADVERTISEMENT
ADVERTISEMENT