ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಹುಟ್ಟುಹಬ್ಬದ ನಮನಗಳು. ಅವರೆದೆಯ ಹಾಡಾದ ಸಾಮಾಜಿಕ ನ್ಯಾಯದ ಹೋರಾಟ ಇನ್ನೂ ಗುರಿಮುಟ್ಟಿಲ್ಲ. ಅವರು ಪ್ರಾರಂಭಿಸಿದ ಪರಿವರ್ತನೆಯ ಪಯಣ ನಿಲ್ಲಬಾರದು, ಮುಂದೆ ಸಾಗುತ್ತಲೇ ಇರಬೇಕು. ಇದೇ ನಾವೆಲ್ಲರೂ ಕೂಡಿ ದೇವರಾಜ ಅರಸು ಅವರಿಗೆ ಸಲ್ಲಿಸುವ ಗೌರವ.#DevarajursBirthdaypic.twitter.com/lfkxbGcS9v
ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ತಂದು ಕೊಟ್ಟ, ಭೂ ಸುಧಾರಣೆ ಜಾರಿಗೆ ತಂದ, ದುರ್ಬಲರ ದನಿಯಾಗಿದ್ದ ಅರಸು ಅವರ ಜನ್ಮದಿನವಿಂದು. ಶಾಶ್ವತ ಕಾರ್ಯಗಳು, ಆಲೋಚನೆಗಳ ಮೂಲಕ ಸದಾ ನಮ್ಮೊಂದಿಗೆ ಇರುವ ಅರಸರ ಆದರ್ಶ ಇಂದು ಎಲ್ಲ ರಾಜಕಾರಣಿಗಳಿಗೂ ಮಾದರಿಯಾಗಲಿ.