ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು| ವೃದ್ಧೆಗೆ ಇರಿದು ನಗದು ಕಳವು: ಮೂವರ ಬಂಧನ

ಫುಡ್‌ ಡೆಲಿವರಿ ನೆಪದಲ್ಲಿ ಮನೆಗೆ ನುಗ್ಗಿ ಕೃತ್ಯ
Last Updated 21 ಅಕ್ಟೋಬರ್ 2025, 19:05 IST
ಬೆಂಗಳೂರು| ವೃದ್ಧೆಗೆ ಇರಿದು ನಗದು ಕಳವು: ಮೂವರ ಬಂಧನ

ರಾಜರಾಜೇಶ್ವರಿನಗರ: ಧರ್ಮ ಮೀರಿ ಸತಿಪತಿಗಳಾದ ಅಂಧ ಜೋಡಿ

Inclusive Wedding: ರಾಜರಾಜೇಶ್ವರಿನಗರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಬ್ಬರು ಅಂಧರು ಧರ್ಮದ ಎಲ್ಲೆ ಮೀರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲರಂತೆ ಬದುಕುವ ಕನಸು ಈಡೇರಿದ ಸಂತಸದ ಕ್ಷಣ.
Last Updated 21 ಅಕ್ಟೋಬರ್ 2025, 18:21 IST
ರಾಜರಾಜೇಶ್ವರಿನಗರ: ಧರ್ಮ ಮೀರಿ ಸತಿಪತಿಗಳಾದ ಅಂಧ ಜೋಡಿ

ಬೆಂಗಳೂರು | ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ.ಶಿವಕುಮಾರ್‌

Bengaluru Infrastructure: ಬೆಂಗಳೂರಿನಲ್ಲಿ 500 ಕಿ.ಮೀ ವೈಟ್‌ ಟಾಪಿಂಗ್‌ ರಸ್ತೆಗಳಿಗಾಗಿ ₹4 ಸಾವಿರ ಕೋಟಿ ವೆಚ್ಚದ ಯೋಜನೆಗೆ ಡಿಪಿಆರ್ ಸಿದ್ಧವಾಗುತ್ತಿದೆ. ಡಾಂಬರೀಕರಣ, ಎಲಿವೇಟೆಡ್ ರಸ್ತೆ, ಕಾರಿಡಾರ್ ಸೇರಿದಂತೆ ಹಲವಾರು ಯೋಜನೆಗಳಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
Last Updated 21 ಅಕ್ಟೋಬರ್ 2025, 18:16 IST
ಬೆಂಗಳೂರು | ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ.ಶಿವಕುಮಾರ್‌

ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

Judicial Order: ಸರ್ಕಾರಿ ಅನುದಾನ ಪಡೆದ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿಯ ಮೇಲೂ ಲೋಕಾಯುಕ್ತ ತನಿಖೆ ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ. ಗ್ರಂಥಪಾಲಕರ ಮೇಲ್ಮನವಿ ವಜಾಗೊಂಡಿದೆ.
Last Updated 21 ಅಕ್ಟೋಬರ್ 2025, 16:02 IST
ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

Police Probe: ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ(28) ಅವರ ಕೊಲೆ ಪ್ರಕರಣದ ಆರೋಪಿ ಡಾ. ಜಿ.ಎಸ್. ಮಹೇಂದ್ರ ರೆಡ್ಡಿ ಅವರ ಮನೆಯಲ್ಲಿ ವಿಧಾನಾವಳಿ ವೇಳೆ ಬಹಳಷ್ಟು ಔಷಧ ಪತ್ತೆಯಾಗಿದ್ದು, ಅನಸ್ತೇಶಿಯಾ ನೀಡಿ 'ಸಹಜ ಸಾವು' ಎಂದು ಬಿಂಬಿಸಿ ಕೃತಿಕಾ ಮೃತರಾಗಿದ್ದಾರೆಂದು ಪೊಲೀಸ್ ಮುಖ್ಷ್ಯ ಮಾಹಿತಿ.
Last Updated 21 ಅಕ್ಟೋಬರ್ 2025, 15:47 IST
ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸೂಚನೆ

ಚಿಕ್ಕಪೇಟೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿವೇದಿಕೆಯಲ್ಲೇ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ
Last Updated 21 ಅಕ್ಟೋಬರ್ 2025, 15:37 IST
ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸೂಚನೆ

ಬೆಂಗಳೂರು | ಪಟಾಕಿ ಅವಘಡ: ಹಲವರಿಗೆ ಗಾಯ

ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೂ ತಾಗಿದ ಕಿಡಿ
Last Updated 21 ಅಕ್ಟೋಬರ್ 2025, 15:35 IST
ಬೆಂಗಳೂರು | ಪಟಾಕಿ ಅವಘಡ: ಹಲವರಿಗೆ ಗಾಯ
ADVERTISEMENT

ತುರ್ತು ನಿರ್ವಹಣೆ | ಐದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ: ಬೆಸ್ಕಾಂ

Electricity Services: ತುರ್ತು ನಿರ್ವಹಣೆಯ ಕಾರಣದಿಂದ ಅ.24ರ ರಾತ್ರಿ 8ರಿಂದ ಅ.25ರ ಮಧ್ಯಾಹ್ನ 1ರವರೆಗೆ ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಆನ್‌ಲೈನ್‌ ವಿದ್ಯುತ್ ಸೇವೆಗಳು ಲಭ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
Last Updated 21 ಅಕ್ಟೋಬರ್ 2025, 15:30 IST
ತುರ್ತು ನಿರ್ವಹಣೆ | ಐದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ: ಬೆಸ್ಕಾಂ

ವೃದ್ದೆಗೆ ಚಾಕು ತೋರಿಸಿ ದರೋಡೆ: ಇಬ್ಬರ ಸೆರೆ

ಫುಡ್ ಡೆಲಿವರಿ ನೆಪದಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೆಗೆ ನುಗ್ಗಿ ಕೃತ್ಯ
Last Updated 21 ಅಕ್ಟೋಬರ್ 2025, 14:19 IST
ವೃದ್ದೆಗೆ ಚಾಕು ತೋರಿಸಿ ದರೋಡೆ: ಇಬ್ಬರ ಸೆರೆ

ಫುಡ್ ಡೆಲಿವರಿ ಹುಡುಗರ ದರೋಡೆ:ನಾಲ್ವರ ಬಂಧನ

ಬೆಳ್ಳಂದೂರು ಠಾಣೆ ಪೊಲೀಸರ ಕಾರ್ಯಾಚರಣೆ
Last Updated 21 ಅಕ್ಟೋಬರ್ 2025, 14:17 IST
ಫುಡ್ ಡೆಲಿವರಿ ಹುಡುಗರ ದರೋಡೆ:ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT