ಬೆಂಗಳೂರು: ಫ್ರೆಂಡ್ಸ್ ವೆಲ್‌ಫೇರ್ ಸಂಸ್ಥೆ ವತಿಯಿಂದ ಡಿಸೆಂಬರ್ 16ರಂದು ಉಚಿತವಾಗಿ ಕೃತಕ ಮುಂಗೈ
ಜೋಡಿಸಲಾಗುತ್ತದೆ.

ರೋಟರಿ ಪ್ರೈಮ್ ಬೆಂಗಳೂರು, ಎಲೆನ್ ಮೆಡೊವ್ಸ್ ಪ್ರಾಸ್ತಟಿಕ್ ಹ್ಯಾಂಡ್ ಫೌಂಡೇಷನ್ ಸಹಕಾರದೊಂದಿಗೆ ಭಾನುವಾರ, ಬೆಳಿಗ್ಗೆ 8.30ಕ್ಕೆ ಚಾಮರಾಜಪೇಟೆಯ ಐದನೇ ಮುಖ್ಯ ರಸ್ತೆಯಲ್ಲಿರುವ ಆದರ್ಶ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಿದೆ.

ಎಲ್‌ಎನ್4 ಸಂಸ್ಥೆ ಜಗತ್ತಿನ ವಿವಿಧ ಸಂಸ್ಥೆಗಳಿಗೆ 35,000 ಕೃತಕ ಕೈಗಳನ್ನು ನೀಡಿದೆ. ಭಾರತಕ್ಕೆ ಒಟ್ಟು 11,000 ಮುಂಗೈಗಳನ್ನು ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ: 9148741707.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.