ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮತ್ತಷ್ಟು ಮಳೆ: ತುಂಗಾ ಜಲಾಶಯ ಭರ್ತಿ; ಭದ್ರಾ, ಲಿಂಗನಮಕ್ಕಿಗೂ ಒಳಹರಿವು ಏರಿಕೆ

ತುಂಬಿ ಹರಿದ ಕುಮಾರಧಾರಾ ನದಿ
Published : 28 ಜೂನ್ 2024, 3:12 IST
Last Updated : 28 ಜೂನ್ 2024, 3:12 IST
ಫಾಲೋ ಮಾಡಿ
Comments
ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಭತ್ತದ ಗದ್ದೆಗಳು ಬುಧವಾರ ಜಲಾವೃತಗೊಂಡಿದ್ದವು.
ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಭತ್ತದ ಗದ್ದೆಗಳು ಬುಧವಾರ ಜಲಾವೃತಗೊಂಡಿದ್ದವು.
ಮಂಜು ಮುಸುಕಿದ್ದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಗುರುವಾರ ಮಳೆ ನಡುವೆ ಕೊಡೆ ಹಿಡಿದು ಪ್ರವಾಸಿಗರು ಭೇಟಿ ನೀಡಿದರು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಂಜು ಮುಸುಕಿದ್ದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಗುರುವಾರ ಮಳೆ ನಡುವೆ ಕೊಡೆ ಹಿಡಿದು ಪ್ರವಾಸಿಗರು ಭೇಟಿ ನೀಡಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಶಾಲೆಯ ಮೇಲೆ ಮಳೆಯಿಂದ ಗುರುವಾರ ಕಲ್ಲು ಹಾಗೂ ಮಣ್ಣು ಕುಸಿದು ಶಾಲಾ ಕೊಠಡಿಯ ಕಿಟಕಿ ಗೋಡೆಗಳಿಗೆ ಹಾನಿಯಾಗಿದೆ
ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಶಾಲೆಯ ಮೇಲೆ ಮಳೆಯಿಂದ ಗುರುವಾರ ಕಲ್ಲು ಹಾಗೂ ಮಣ್ಣು ಕುಸಿದು ಶಾಲಾ ಕೊಠಡಿಯ ಕಿಟಕಿ ಗೋಡೆಗಳಿಗೆ ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT