ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಶುಕ್ರವಾರ (ಮೇ 30) ನಿಧರಾದರು.

ವೆಂಕಟೇಶಮೂರ್ತಿ ಅವರು ಕಲಬುರ್ಗಿಯಲ್ಲಿ 2020ರ ಫೆಬ್ರುವರಿ 5ರಿಂದ 7ರವರೆಗೆ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಈ ಸಮಯದಲ್ಲಿ ಎಚ್.ಎಸ್.ವಿ ಅವರೊಂದಿಗೆ ಪ್ರಜಾವಾಣಿ ಸಂದರ್ಶನ ನಡೆಸಿತ್ತು. ಈ ಸಂದರ್ಶನ ಜನವರಿ 25, 2020ರಂದು ಪ್ರಕಟವಾಗಿತ್ತು
.HSV Profile: ವೆಂಕಟೇಶಮೂರ್ತಿ ಬಾಲ್ಯ, ಬರೆದ ಕೃತಿಗಳು, ಪಡೆದ ಪ್ರಶಸ್ತಿಗಳು....ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.