ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ನಾಡೆಲ್ಲ ಜಲಧಾರೆಗಳ ವಯ್ಯಾರ...

ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ
Published : 11 ಜುಲೈ 2022, 17:13 IST
ಫಾಲೋ ಮಾಡಿ
Comments
ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ
ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ
ADVERTISEMENT
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಜಲಪಾತದ ನೋಟ

ಮಾಗೋಡು ಜಲಪಾತ
ಮಾಗೋಡು ಜಲಪಾತ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಸಿರಿಮನೆ ಜಲಪಾತ ವೈಭವ. ಕೆ.ಎನ್‌.ರಾಘವೇಂದ್ರ/ಪ್ರಜಾವಾಣಿ ಚಿತ್ರ

ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗಳಿಗೆ ಬಿಟ್ಟಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಭೋರ್ಗರೆಯುತ್ತಿದೆ ಪ್ರಜಾವಾಣಿ ಚಿತ್ರ: ಅವಿನ್‌ ಪ್ರಕಾಶ್ ವಿ.

ಉಂಚಳ್ಳಿ ಜಲಪಾತ
ಉಂಚಳ್ಳಿ ಜಲಪಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT