ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Falls

ADVERTISEMENT

VIDEO | ಜಲಪಾತಗಳ ತವರು ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ನಿಂತಲ್ಲಿಗೇ ಕಾಣಿಸುವ ಮುಳ್ಳಯ್ಯನಗಿರಿ ರಾಜ್ಯದ ಅತ್ಯಂತ ಎತ್ತರದ ಶಿಖರ.
Last Updated 3 ಸೆಪ್ಟೆಂಬರ್ 2023, 2:40 IST
VIDEO | ಜಲಪಾತಗಳ ತವರು ಚಿಕ್ಕಮಗಳೂರು

ಕಾರವಾರ | ಜಲಪಾತಗಳ ಬಳಿ ಪೊಲೀಸ್ ಕಾವಲು

ಕಾರವಾರ ತಾಲ್ಲೂಕಿನ ವಿವಿಧ ಜಲಪಾತಗಳಿಗೆ, ನದಿಯಂಚಿನ ಪಿಕ್‍ನಿಕ್ ತಾಣಗಳಿಗೆ ಪ್ರವಾಸಿಗರು ತೆರಳುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಪ್ರಮುಖ ತಾಣದಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು.
Last Updated 30 ಜುಲೈ 2023, 14:14 IST
ಕಾರವಾರ | ಜಲಪಾತಗಳ ಬಳಿ ಪೊಲೀಸ್ ಕಾವಲು

ಅರಶಿನ ಗುಂಡಿ ಜಲಪಾತದಲ್ಲಿ ಜಾರಿ ಬಿದ್ದಿದ್ದ ಶರತ್ 8 ದಿನದ ಬಳಿಕ ಶವವಾಗಿ ಪತ್ತೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ.ಎಚ್. ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್
Last Updated 30 ಜುಲೈ 2023, 14:02 IST
ಅರಶಿನ ಗುಂಡಿ ಜಲಪಾತದಲ್ಲಿ ಜಾರಿ ಬಿದ್ದಿದ್ದ ಶರತ್ 8 ದಿನದ ಬಳಿಕ ಶವವಾಗಿ ಪತ್ತೆ

ಗಗನಚುಕ್ಕಿಗೆ ಜೀವ ಕಳೆತಂದ ಮಳೆರಾಯ; ಹರಿದು ಬಂದ ಜನಸಾಗರ

ತಾಲ್ಲೂಕಿನ ಶಿವನಸಮುದ್ರದ (ಬ್ಲಪ್) ಬಳಿಯ ಅವಳಿ ಜಲಪಾತಗಳಾದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಈ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಾನುವಾರ ಪ್ರವಾಸಿಗರ ದಂಡು ಹರಿದು ಬಂದಿತ್ತು.
Last Updated 30 ಜುಲೈ 2023, 12:51 IST
ಗಗನಚುಕ್ಕಿಗೆ ಜೀವ ಕಳೆತಂದ ಮಳೆರಾಯ; ಹರಿದು ಬಂದ ಜನಸಾಗರ

ಕಾರವಾರ | ಮನಸೆಳೆಯುವ ‘ಜಾಂಬಾ ಜಲಪಾತ’

ಒಂದೆಡೆ ಹಚ್ಚಹಸಿರಿನಿಂದ ಕಂಗೊಳಿಸುವ ಪರ್ವತದ ಸಾಲು. ಅದರ ಮಧ್ಯೆ ಕಪ್ಪುಬಣ್ಣದ ಬಂಡೆಕಲ್ಲಿನಿಂದ ಧುಮ್ಮಿಕ್ಕುವ ಹಾಲ್ನೊರೆಯ ಝರಿ. ಇದನ್ನು ಕಂಡವರಿಗೆ ಭೂಲೋಕದಲ್ಲಿ ಸ್ವರ್ಗ ಧರೆಗಿಳಿದ ಅನುಭವ.
Last Updated 29 ಜುಲೈ 2023, 14:33 IST
ಕಾರವಾರ | ಮನಸೆಳೆಯುವ ‘ಜಾಂಬಾ ಜಲಪಾತ’

Video | ಮುಂಗಾರು ಮಳೆಗೆ ಜಲಪಾತಗಳಿಂದ ಮಿನುಗುತ್ತಿದೆ ಇಳೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಮುಂದುವರಿದಿದೆ. ಒಂದು ಕಡೆ ಜನರು ಮಳೆಯಿಂದ ಹೈರಾಣಾಗಿದ್ದರೆ ಮತ್ತೊಂದು ಕಡೆ ಈ ಬಾರಿಯ ವರ್ಷಧಾರೆಯಿಂದ ನದಿ, ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಹಲವು ಕಡೆ ಮಳೆ ಹೆಚ್ಚಾಗಿರುವ ಕಾರಣ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ
Last Updated 27 ಜುಲೈ 2023, 13:43 IST
Video | ಮುಂಗಾರು ಮಳೆಗೆ ಜಲಪಾತಗಳಿಂದ ಮಿನುಗುತ್ತಿದೆ ಇಳೆ

ಮೈದುಂಬಿದ ಗೋಕಾಕ ಜಲಪಾತ

ಅಬ್ಬಾ ಕೊನೆಗೂ ಮಳೆ ಬಂತಲ್ಲಾ...! ಮುಂಗಾರು ಬೆಳೆ ಕೈಕೊಡುವ ಸ್ಥಿತಿ ಎದುರಾದರೂ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಿಟ್ಟುಸಿರು ಬಿಟ್ಟ ರೈತನ ಮೊಗದಲ್ಲೀಗ ಮಂದಹಾಸ ಗೋಚರಿಸಿದೆ.
Last Updated 22 ಜುಲೈ 2023, 3:18 IST
ಮೈದುಂಬಿದ ಗೋಕಾಕ ಜಲಪಾತ
ADVERTISEMENT

ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

ಕರ್ನಾಟಕ–ಗೋವಾ ರಾಜ್ಯದ ಗಡಿಭಾಗದಲ್ಲಿರುವ ದೂಧಸಾಗರ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ನೂರಾರು ಪ್ರವಾಸಿಗರು ಜಲಪಾತ ಕಣ್ತುಂಬಿಕೊಳ್ಳುವ ಬದಲು ಉಠಾ ಬಸ್ ಶಿಕ್ಷೆ ಎದುರಿಸಿದರು.
Last Updated 16 ಜುಲೈ 2023, 10:41 IST
ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

ಅಬ್ಬಿ ಫಾಲ್ಸ್‌: ಪ್ರವಾಸಿಗರ ಮೇಲೆ ಹಲ್ಲೆ

ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೊ ವಾಟ್ಸ್‌ಆ್ಯಪ್‌ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.
Last Updated 22 ಮೇ 2023, 4:16 IST
ಅಬ್ಬಿ ಫಾಲ್ಸ್‌: ಪ್ರವಾಸಿಗರ ಮೇಲೆ ಹಲ್ಲೆ

ಸಾತೊಡ್ಡಿ ಜಲಪಾತ | ನೀರಿಗೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ

ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಮಧ್ಯಾಹ್ನದ ನಂತರ ನೀರಿಗಿಳಿಯಬಾರದು ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚಿನಗದ್ದೆ ಮನವಿ ಮಾಡಿದ್ದಾರೆ.
Last Updated 10 ಮೇ 2023, 1:58 IST
ಸಾತೊಡ್ಡಿ ಜಲಪಾತ | ನೀರಿಗೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ
ADVERTISEMENT
ADVERTISEMENT
ADVERTISEMENT