ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ: 6 ಮಂದಿಗೆ 'ಗೌರವ ಪ್ರಶಸ್ತಿ'

Last Updated 21 ಏಪ್ರಿಲ್ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 6 ಮಂದಿ ಶ್ರೇಷ್ಠ ಕಲಾವಿದರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಆಯ್ಕೆ ಮಾಡಿದೆ. 10 ಮಂದಿ ಕಲಾವಿದರಿಗೆ 50ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನ ನೀಡಲಾಗಿದೆ. 5 ಮಂದಿ ಕಲಾವಿದರನ್ನು 'ಮೆಚ್ಚುಗೆ ಪಡೆದ ಕಲಾವಿದರು' ಎಂದು ಆಯ್ಕೆ ಮಾಡಲಾಗಿದೆ.

ಗೌರವ ಪ್ರಶಸ್ತಿ ಪುರಸ್ಕೃತರು (₹ 50,000 ನಗದು, ಗೌರವ)
1. ಆರ್‌. ರಾಜ, ಬೆಂಗಳೂರು
2. ಜಯಕುಮಾರ್‌ ಜಿ, ಬೆಂಗಳೂರು
3. ಸುಭಾಶ್‌ ಚಂದ್ರ ಕೆಂಬಾವಿ, ವಿಜಯಪುರ
4. ಅನಿರುದ್ಧ ಜೋಶಿ, ಬೀದರ್‌
5. ಸ್ಮಿತಾ ಕಾರಿಯಪ್ಪ, ಮಡಿಕೇರಿ
6. ಬಿ.ದೇವರಾಜ್‌, ರಾಮನಗರ

50ನೇ ವಾರ್ಷಿಕ 'ಕಲಾಪ್ರದರ್ಶನದ ಬಹುಮಾನ' ಪಡೆದ ಕಲಾವಿದರು (₹ 25,000 ನಗದು, ಗೌರವ)
1. ನವೀನ್‌ ಕುಮಾರ್‌ ಬಿ, ತುಮಕೂರು
2. ಜಿ.ಎಸ್‌.ಬಿ.ಅಗ್ನಿಹೋತ್ರಿ, ಉತ್ತರ ಕನ್ನಡ
3. ರಮೇಶ ಪರಸಪ್ಪ ಗಾರವಾಡ, ಗದಗ
4. ಕೆ.ವಿ. ಕಾಳೆ, ಬಳ್ಳಾರಿ
5. ನವೀನ್‌ ಕುಮಾರ್‌ ಪಿ, ಬೆಂಗಳೂರು
6. ರಾಮಕೃಷ್ಣ ನಾಯಕ್‌, ಮಂಗಳೂರು
7. ಶಿವಯೋಗಿ ಅಣ್ಣಾನವರ್‌, ಬೆಳಗಾವಿ
8. ವಿಶ್ವನಾಥ ಎಚ್‌.ಎಂ, ಬಾಗಲಕೋಟೆ
9. ಮಡಿವಾಳಪ್ಪ ಎಸ್‌ ಲಂಗೋಟಿ, ಹಾವೇರಿ
10. ಸುನಿಲ್‌ ಮಿಶ್ರ, ಬೆಂಗಳೂರು

ಮೆಚ್ಚುಗೆ ಪಡೆದ ಕಲಾವಿದರು
1. ವಿಶಾಲ ಕೆ, ಬೆಂಗಳೂರು
2. ಲಕ್ಷ್ಮಣ ಕಬಾಡಿ, ಬೆಂಗಳೂರು
3. ಪವನ್‌ ಕುಮಾರ್‌ ಡಿ, ಕಲಬುರಗಿ
4. ನರಸಿಂಹ ಮೂರ್ತಿ, ತುಮಕೂರು
5. ಅಂಬರಾಯ ಚಿನ್ನಮಳ್ಳಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT