ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಅಜ್ಜನ ಜಾತ್ರೆಯಲ್ಲಿ ಆಹಾ ಮಿರ್ಚಿ.. !

Published 28 ಜನವರಿ 2024, 13:03 IST
Last Updated 28 ಜನವರಿ 2024, 13:03 IST
ಅಕ್ಷರ ಗಾತ್ರ

ಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಎಲ್ಲರ ಕಣ್ಣು ಮತ್ತು ನಾಲಗೆಯನ್ನು ಸೆಳೆಯೋದು ಉತ್ತರ ಕರ್ನಾಟಕದ ಫೇಮಸ್‌ ಮಿರ್ಚಿ. ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಆರು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿದ್ದು, ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮಿರ್ಚಿ ಆಗಲಿ, ಸೇವೆ ಆಗಲಿ ಇಲ್ಲಿ ಎಲ್ಲವೂ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT