ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಜೀತದಾಳಾಗಿದ್ದ ವ್ಯಕ್ತಿ ನೂರಾರು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟ ಕಥೆ

Published 11 ಜುಲೈ 2023, 4:20 IST
Last Updated 11 ಜುಲೈ 2023, 4:20 IST
ಅಕ್ಷರ ಗಾತ್ರ

ಕಲಾವಿದರು ಹೊರಡಿಸುವ ತಮಟೆಯ ಈ ಸಡಗರದ ಸದ್ದಿನ ಹಿಂದೆ ಅವಮಾನದ ಕಥೆ ಇದೆ. ಯುವತಿಯರ ಗೆಜ್ಜೆಯ ಸಪ್ಪಳದಲ್ಲಿ ಛಲದ ಕಥೆಯೊಂದಿದೆ. ಇದು ಜೀತದಾಳಾಗಿದ್ದ ವ್ಯಕ್ತಿಯೊಬ್ಬ ನೂರಾರು ಜನರ ಜೀವನಕ್ಕೆ ದಾರಿಮಾಡಿಕೊಟ್ಟ ಕಥೆ. ಕಲೆಯನ್ನೇ ದೇವರೆಂದು ಪೂಜಿಸುವವರ ಯಶಸ್ಸಿನ ಕಥೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT