ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Holiday List 2023 | ಕರ್ನಾಟಕದ ಸಾರ್ವತ್ರಿಕ ರಜೆಗಳ ಪಟ್ಟಿ ಇಲ್ಲಿದೆ

2023ರ ಕರ್ನಾಟಕದ ರಜೆ ಪಟ್ಟಿ ಇಲ್ಲಿದೆ
Last Updated 2 ಜನವರಿ 2023, 6:42 IST
ಅಕ್ಷರ ಗಾತ್ರ

ಬೆಂಗಳೂರು: ಇಡೀ ಜಗತ್ತು ಭಾರೀ ಸಂಭ್ರಮ ಸಡಗರಿಂದ ಹೊಸ ವರ್ಷವನ್ನು ಸ್ವಾಗತಿಸಿದೆ. ಹೊಸ ವರ್ಷದ ಸಂಭ್ರಮ ಅಂತ್ಯಗೊಳ್ಳುತ್ತಿದ್ದು, ಉದ್ಯೋಗಿಗಳು ವರ್ಷಾಂತ್ಯದ ಸಾಲು ಸಾಲು ರಜೆಗಳನ್ನು ಮುಗಿಸಿ ಮತ್ತೆ ಕಚೇರಿ ಕಡೆ ಮರಳಲು ಅಣಿಯಾಗುತ್ತಿದ್ದಾರೆ. ಮತ್ತೆ ಯಾವಾಗ ರಜೆ ಎಂದು ಕ್ಯಾಲೆಂಡರ್‌ನಲ್ಲಿ ಹುಡುಕಾಟ ಆರಂಭವಾಗಿದೆ. ಹಾಗಾದರೆ ಈ ವರ್ಷ ಇರುವ ರಜೆಗಳೆಷ್ಟು? ಕರ್ನಾಟಕದ ರಜೆ ಪಟ್ಟಿ ಇಲ್ಲಿದೆ.

ದಿನಾಂಕ ವಾರ ರಜಾದಿನ
ಜನವರಿ 14 ಶನಿವಾರ ಮಕರ ಸಂಕ್ರಾಂತಿ
ಜನವರಿ 26 ಗುರುವಾರ ಗಣರಾಜ್ಯ ದಿನ
ಫೆಬ್ರವರಿ 18 ಶನಿವಾರ ಮಹಾ ಶಿವರಾತ್ರಿ
ಮಾರ್ಚ್‌ 22 ಬುಧವಾರ ಯುಗಾದಿ
ಏಪ್ರಿಲ್ 4 ಮಂಗಳವಾರ ಮಹಾವೀರ ಜಯಂತಿ
ಏ‍ಪ್ರಿಲ್ 7 ಶುಕ್ರವಾರ ಗುಡ್‌ ಫ್ರೈಡೇ
ಏಪ್ರಿಲ್ 14 ಶುಕ್ರವಾರ ಅಂಬೇಡ್ಕರ್‌ ಜಯಂತಿ
ಏಪ್ರಿಲ್‌ 22 ಶನಿವಾರ ಈದ್–ಉಲ್‌–ಫಿತ್ರ್
ಏಪ್ರಿಲ್ 23 ಭಾನುವಾರ ಬಸವ ಜಯಂತಿ
ಮೇ 1 ಸೋಮವಾರ ಮೇ ದಿನ
ಜೂನ್ 29 ಗುರುವಾರ ಬಕ್ರೀದ್
ಜುಲೈ 29 ಶನಿವಾರ ಮೊಹರ್ರಂ
ಆಗಸ್ಟ್‌ 15 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್‌ 19 ಮಂಗಳವಾರ ಗಣೇಶ ಚತುರ್ಥಿ
ಸೆಪ್ಟೆಂಬರ್‌ 28 ಮಂಗಳವಾರ ಈದ್‌ ಮಿಲಾದ್‌
ಅಕ್ಟೋಬರ್‌ 2 ಸೋಮವಾರ ಗಾಂಧಿ ಜಯಂತಿ
ಅಕ್ಟೋಬರ್‌ 14 ಶನಿವಾರ ಮಹಾಲಯ ಅಮಾವಾಸ್ಯೆ
ಅಕ್ಟೋಬರ್‌ 23 ಸೋಮವಾರ ಮಹಾನವಮಿ
ಅಕ್ಟೋಬರ್ 24 ಮಂಗಳವಾರ ವಿಜಯ ದಶಮಿ
ಅಕ್ಟೋಬರ್ 28 ಶನಿವಾರ ವಾಲ್ಮೀಕಿ ಜಯಂತಿ
ನವೆಂಬರ್‌ 1 ಬುಧವಾರ ಕನ್ನಡ ರಾಜ್ಯೋತ್ಸವ
ನವೆಂಬರ್ 12 ಭಾನುವಾರ ದೀಪಾವಳಿ
ನವೆಂಬರ್ 13 ಸೋಮವಾರ ದೀ‍ಪಾವಳಿ ರಜಾ ದಿನ
ನವೆಂಬರ್ 30 ಗುರುವಾರ ಕನಕದಾಸ ಜಯಂತಿ
ಡಿಸೆಂಬರ್ 25 ಸೋಮವಾರ ಕ್ರಿಸ್ಮಸ್‌

ಸೂಚನೆ: ಸರ್ಕಾರದ ಅಧಿಸೂಚನೆಗೆ ಅನುಗುಣವಾಗಿ ಕೆಲವೊಂದು ರಜಾದಿನಗಳು ಬದಲಾಗಬಹದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT