ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಅಭ್ಯರ್ಥಿಗಳ ಪಟ್ಟಿ

Last Updated 30 ಮಾರ್ಚ್ 2023, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ತನ್ನ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಗುರುವಾರ ಬಿಡುಗಡೆ ಮಾಡಿದರು.

ತಿಪಟೂರು; ಗಂಗಾಧರ ಕರೀಕೆರೆ, ಕುಣಿಗಲ್‌; ರಘು ಜಾಣಗೆರೆ, ತುಮಕೂರು ನಗರ; ಗಜೇಂದ್ರ ಕುಮಾರ್ ಗೌಡ, ಕೊರಟಗೆರೆ; ರವಿಕುಮಾರ್. ಕೆ.ಸಿ, ಕೆ.ಆರ್.ಪುರ; ಬೈರತಿ ಆರೋಗ್ಯಸ್ವಾಮಿ, ಯಶವಂತಪುರ; ರವಿಕುಮಾರ್, ಬಸವನಗುಡಿ; ಎಲ್‌.ಜೀವನ್‌, ಮಹದೇವಪುರ; ಶಿವಾಜಿ ಆರ್.ಲಮಾಣಿ, ಬೆಂಗಳೂರು ದಕ್ಷಿಣ; ವಿಜಯರಾಘವ ಮರಾಠೆ, ಆನೆಕಲ್‌; ಅನ್ಬುರಾಜ್‌, ರಾಮನಗರ; ಶಿವಕುಮಾರ್. ಎಸ್‌, ಶ್ರೀರಂಗಪಟ್ಟಣ; ಅರುಣ್‌ ಕುಮಾರ್. ಎಚ್‌.ಎಂ, ಕೃಷ್ಣರಾಜ ಪೇಟೆ; ಕಿಶೋರ್. ಎ.ಸಿ, ಅರಕಲಗೂಡು; ಕೇಶವಮೂರ್ತಿ. ಎಚ್‌.ಟಿ, ಚಾಮುಂಡೇಶ್ವರಿ; ಮಾ.ಸ.ಪ್ರವೀಣ್‌, ನರಸಿಂಹರಾಜಪುರ; ಸುಂದರ ಪ್ರೇಮ್‌ಕುಮಾರ್, ರಾಮದುರ್ಗ; ಬಸಪ್ಪ ಕುಂಬಾರ್, ಯಲಹಂಕ; ರಘುನಂದನ್‌, ತುರುವೇಕೆರೆ; ರಾಂಪ್ರಸಾದ್ ತಿವಾರಿ, ಮಾಗಡಿ; ಅಭಿಷೇಕ್. ಕೆ.ಆರ್.

ಅರಸೀಕರೆ; ಬಿ.ಎಂ.ಉಮೇಶ್, ದಾಸರಹಳ್ಳಿ; ಶ್ರೀಕುಮಾರ್.ಟಿ, ಸಿರಾ; ಪ್ರದೀಪ್‌ಕುಮಾರ್, ಬೈಲಹೊಂಗಲ; ಇರ್ಫಾನ್ ಜೈಲಾನಿ ಬಾಗೇವಾಡಿ, ಜಯನಗರ; ಮಣಿಕಂಠ ದ್ರಾವಿಡರ, ಬೊಮ್ಮನಹಳ್ಳಿ; ನಂದಾರೆಡ್ಡಿ, ಹೊಸಪೇಟೆ; ಬಿ.ಸೊಣ್ಣಪ್ಪ ಗೌಡ, ಹಾಸನ; ವಿ.ರಮೇಶ್, ಕನಕಪುರ; ಪ್ರಶಾಂತ್‌ ಕುಮಾರ್ ಹೊಸದುರ್ಗ, ನಾಗಮಂಗಲ; ಜಿ.ಎಂ.ರಮೇಶ್‌ ಗೌಡ, ಚನ್ನಪಟ್ಟಣ; ಶ್ಯಾಮಲಾ ರಮೇಶ್, ಬಂಗಾರಪೇಟೆ; ರಾಜು ಪೌಲ್‌, ವರುಣ; ರವಿಕುಮಾರ್.ಎಂ, ಪಿರಿಯಾಪಟ್ಟಣ; ಜೋಗನಹಳ್ಳಿ ಗುರುಮೂರ್ತಿ, ಸಿಂಧನೂರು; ನಿರುಪಾದಿ ಗೋಮರ್ಸಿ, ಇಂಡಿ; ಅಶೋಕ್‌ ದೊಂಡು ಜಾಧವ್‌, ಗೋವಿಂದರಾಜ ನಗರ; ಬಿ.ಆರ್.ಶಶಿಕುಮಾರ್, ಮಹಾಲಕ್ಷ್ಮಿ ಲೇಔಟ್‌; ಅಮಿತ್‌ ರೆಬೆಲ್ಲೊ, ದೇವನಹಳ್ಳಿ; ನಿಖಿಲ್‌.ಎಂ, ಬಸವನ ಬಾಗೇವಾಡಿ; ಪ್ರವೀಣ್‌ಕುಮಾರ್ ರಾಯಗೊಂಡ, ಬಿಟಿಎಂ ಲೇಔಟ್‌; ಜನನಿ ವತ್ಸಲ, ಕಲಘಟಗಿ; ಚಂದ್ರಶೇಖರ ಮಠದ್‌, ನೆಲಮಂಗಲ; ಅರುಣ್‌ ಕುಮಾರ್, ವಿಜಯನಗರ; ಕಣದಾಳು ಮಂಜುನಾಥ್‌, ಹಿರಿಯೂರು; ವಿನಯ್‌. ಎಸ್‌, ಹಗರಿಬೊಮ್ಮನಹಳ್ಳಿ; ಸಂತೋಷ್‌ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT