ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Prajavani Live: ಮಹಾರಾಷ್ಟ್ರ ಗಡಿ ಕ್ಯಾತೆ: ಯಾರು ಕಾರಣ?

Last Updated 28 ನವೆಂಬರ್ 2022, 6:42 IST
ಅಕ್ಷರ ಗಾತ್ರ

'ಮಹಾರಾಷ್ಟ್ರ ಗಡಿ ಕ್ಯಾತೆ: ಯಾರು ಕಾರಣ?' ಕುರಿತು ಪ್ರಜಾವಾಣಿಯಲ್ಲಿ ಸಂವಾದ

ಸಂವಾದದಲ್ಲಿ ಪಾಲ್ಗೊಳ್ಳುವವರು:
* ಅಶೋಕ ಚಂದರಗಿ, ಅಧ್ಯಕ್ಷ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ
* ಬೃಜೇಶ್ ಕಾಳಪ್ಪ, ವಕೀಲ ಹಾಗೂ ವಕ್ತಾರ, ಎಎಪಿ
* ಮಹಾದೇವ ತಳವಾರ. ರಾಜ್ಯ ಸಂಚಾಲಕ, ಕರ್ನಾಟಕ ರಕ್ಷಣಾ ವೇದಿಕೆ
* ಜ್ಯೋತಿ ಭಾವಿಕಟ್ಟಿ, ಮಾಜಿ ಉಪ ಮೇಯರ್, ಬೆಳಗಾವಿ ಮಹಾನಗರ ಪಾಲಿಕೆ

ಕಾರ್ಯಕ್ರಮವು ಇಂದು (ಸೋಮವಾರ, ನವೆಂಬರ್ 28, 2022) ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದು, ಪ್ರಜಾವಾಣಿಯಯುಟ್ಯೂಬ್‌, ಫೇಸ್‌ಬುಕ್‌ಹಾಗೂಟ್ವಿಟರ್‌ ಪುಟಗಳಲ್ಲಿ ನೇರ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT