ಬೆಂಗಳೂರು: ಮಂಗಳವಾರ ಬೆಳಿಗ್ಗೆ ರಾಜ್ಯದ ವಿವಿದ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು ಸೇರಿದಂತೆ ಸುಮಾರು 8 ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ.
.ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಬಿಬಿಎಂಪಿ ಎಇಇಗೆ ಬೆದರಿಕೆ ಸಂದೇಶ.
ಯಾರ ಮೇಲೆ ದಾಳಿ?

ಪ್ರಕಾಶ, ಬಿಬಿಎಂಪಿ ಸಹಾಯಕ ಎಂಜಿನಿಯರ್ (ಗೋವಿಂದರಾಜನಗರ, ಬೆಂಗಳೂರು)

ಡಾ. ಎಸ್. ಪ್ರದೀಪ, ಸಹ ಸಂಶೋಧನಾ ನಿರ್ದೇಶಕ, ಸಾವಯವ ಕೃಷಿ (ಶಿವಮೊಗ್ಗ)

ಲತಾ ಮಣಿ, ಲೆಕ್ಕಾಧಿಕಾರಿ, ಚಿಕ್ಕಮಗಳೂರು ಪುರಸಭೆ

ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಆನೇಕಲ್ ಪುರಸಭೆ

ಧ್ರುವರಾಜ್, ನಗರ ಪೊಲೀಸ್ ನಿರೀಕ್ಷಕ, ಗದಗ

ಅಶೋಕ್ ವಲ್ಸಂದ್, ಎಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ

ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಆರ್ಡಿಪಿಆರ್, ಕಲಬುರಗಿ

ರಾಮಚಂದ್ರ, ಪಿಡಿಒ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.