ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರು ಆಸ್ತಿ ₹ 410 ಕೋಟಿ, ಯದುವೀರ್‌ ಆಸ್ತಿ ₹ 6 ಕೋಟಿ: ಆದರೂ ಸ್ವಂತ ಕಾರಿಲ್ಲ!

Published 1 ಏಪ್ರಿಲ್ 2024, 23:54 IST
Last Updated 1 ಏಪ್ರಿಲ್ 2024, 23:54 IST
ಅಕ್ಷರ ಗಾತ್ರ

ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಆಸ್ತಿ ಮೌಲ್ಯ ₹6 ಕೋಟಿ ಇದ್ದರೆ, ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ ದಂಪತಿ ₹410 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಒಂದು ಸಾಮ್ಯತೆ ಎಂದರೆ ಎರಡೂ ಕುಟುಂಬಗಳ ಬಳಿ ಸ್ವಂತ ಕಾರುಗಳಿಲ್ಲ. ಆದರೆ, ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಮೂರು ಟ್ರ್ಯಾಕ್ಟರ್‌ಗಳ ಮಾಲೀಕ. ಯದುವೀರ ಕುಟುಂಬ ಆರೂವರೆ ಕೆ.ಜಿ. ಚಿನ್ನ ಹೊಂದಿದ್ದರೆ, ವೆಂಕಟರಮಣೇಗೌಡ ಪತ್ನಿ ಕುಸುಮಾ 4.2 ಕೆ.ಜಿ ಚಿನ್ನದ ಒಡತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT