ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video–Mysore Dasara| ಸಿಡಿಮದ್ದಿನ ಮೊರೆತ: ಅಂಜದ ಅಭಿಮನ್ಯು & ಟೀಂ

Published 11 ಅಕ್ಟೋಬರ್ 2023, 15:59 IST
Last Updated 11 ಅಕ್ಟೋಬರ್ 2023, 15:59 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ದಸರಾ ಆನೆಗಳು ಬುಧವಾರ ಕುಶಾಲತೋಪಿನ ತಾಲೀಮು ನಡೆಸಿದವು. ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದಲ್ಲಿ ‘ರೋಹಿತ್‌’, ‘ಹಿರಣ್ಯ’ ಸೇರಿದಂತೆ 14 ಆನೆಗಳು ಮತ್ತು ಅಶ್ವಾರೋಹಿ ದಳದ 43 ಕುದುರೆಗಳು ತಾಲೀಮಿನಲ್ಲಿ ಯಶಸ್ವಿಯಾಗಿ ಪಾಲ್ಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT