ಅಕ್ಟೋಬರ್ 21ರಂದು ಜನಿಸಿದವರ ಭವಿಷ್ಯ ಫಲಗಳ ವಿವರ ಇಲ್ಲಿದೆ.

ಈ ದಿನದಂದು ಜನಿಸಿದವರಿಗೆ ಇದು ಅತ್ಯಂತ ಶುಭದಿನ. ಮನಸ್ಸಿಗೆ ಸಂಬಂಧಪಟ್ಟ ಕಾರ್ಯದಿಂದ ಉತ್ತಮ ಯಶಸ್ಸು. ಮನೋವೈದ್ಯರು ತಜ್ಞರುಗಳಿಗೆ ಬಿಡುವಿಲ್ಲದ ಕಾರ್ಯ. ಅಪ್ರತಿಮ ಸಾಧಕರೆನಿಸುವ ಸಾಧ್ಯತೆ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಕ್ರೀಡಾಪಟುಗಳು, ಕುಸ್ತಿ ಪಟುಗಳಿಗೆ ಹೆಚ್ಚಿನ ಸಾಧನೆಗೆ ಅವಕಾಶ ದೊರತು ಕೀರ್ತಿ ಲಾಭ. ವಿದೇಶಕ್ಕೆ ತೆರಳಲಿರುವ ಮಕ್ಕಳಿಗೆ ಸಹಾಯ ದೊರಕಿಸಿಕೊಡಲಿದ್ದೀರಿ. ಸ್ವಯಂ ಉದ್ಯೋಗಿಗಳಿಗೆ ಉತ್ತಮ ಕಾಲ. ವನಪಾಲಕರಿಗೆ ನೆಮ್ಮದಿ. ವಾಹನ ಚಾಲಕರಿಗೆ ಒಳ್ಳೆಯ ಸಮಯ.

ಅ.21ರ ದಿನ ಪಂಚಾಂಗ

ಶ್ರೀವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು. ಆಶ್ವಯುಜ ಮಾಸ. ಕೃಷ್ಣ ಪಕ್ಷ. ಮಳೆ ನಕ್ಷತ್ರ ಚಿತ್ತಾ ಅಷ್ಟಮಿ ಗಂ. 46-44 (ರಾ. 12-59) ಸೋಮವಾರ ನಿತ್ಯ ನಕ್ಷತ್ರ ಪುನರ್ವಸು ಗಂ. 20-31 (ಹ. 2-30) ಸಿದ್ಧ ನಾಮ ಯೋಗ ಗಂ 35-19 ಬಾಲವ ಕರಣ ಗಂ. 18-44 ವಿಷ ಗಂ. 39-39 ಅಮೃತ ಗಂ. 14-2 ರಾಹುಕಾಲ: ಬೆ. 7-30 ರಿಂದ 9-00 ಗುಳಿಕಕಾಲ:ಮ. 1-30 ರಿಂದ 3-00 ಯಮಗಂಡ ಕಾಲ: ಬೆ. 10-30 ರಿಂದ 12-00 ಸೂರ್ಯೋದಯ: 6-14 ಸೂರ್ಯಾಸ್ತ: 5-55 ಅದೃಷ್ಟ ಸಂಖ್ಯೆ 5, 7.

* ಇಲ್ಲಿದೆ ನೋಡಿ:ಇಂದಿನ ನಿಮ್ಮರಾಶಿಭವಿಷ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.