ಬಡವರ ಬಗ್ಗೆ ಕಾಳಜಿ,ಸಹಾನೂಭೂತಿ ಇರಲಿ ಎಂದು ಜಿಲ್ಲಾಧಿಕಾರಿಗ ಸಭೆಯಲ್ಲಿ "ಪ್ರವಚನ" ನೀಡಿದ್ದ ಮುಖ್ಯಮಂತ್ರಿ @siddaramaiah ಯನವರು ಈಗ ಬಡವರ ಮೇಲೆ "ಪ್ರಹಾರ" ಮಾಡಲು ಹೊರಟಿದ್ದಾರೆ.ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಅಡಿ ವೃದ್ಧರು, ಅಸಹಾಯಕರು, ದುರ್ಬಲರಿಗೆ ನೀಡುತ್ತಿದ್ದ ಪಿಂಚಣಿ ಹಣದ ಮೇಲೆ ಈಗ 60 ಪರ್ಸೆಂಟ್ ಸರ್ಕಾರದ ಕಣ್ಣು ಬಿದ್ದಿದೆ.1/3 pic.twitter.com/l1ANtjgW6J