ವಿದೇಶ ವಿದ್ಯಮಾನ| ಫ್ರಾನ್ಸ್: ಪಿಂಚಣಿ ವ್ಯವಸ್ಥೆ ಬದಲಾವಣೆಗೆ ಜನಾಕ್ರೋಶ
ನೂತನ ಪಿಂಚಣಿ ಯೋಜನೆಯ ಕಾರಣಕ್ಕೆ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಅವರ ಸರ್ಕಾರವು ಪತನದ ಅಂಚಿನ ವರೆಗೆ ಬಂದಿತ್ತು. ಮ್ಯಾಕ್ರನ್ ವಿಶ್ವಾಸಮತ ಸಾಬೀತು ಮಾಡಿ ಸರ್ಕಾರವನ್ನು ಉಳಿಸಿಕೊಂಡರು. ಆದರೆ, ಈ ಯೋಜನೆ ವಿರುದ್ಧ ಬೀದಿಗೆ ಇಳಿದಿರುವ ದೇಶದ ಕಾರ್ಮಿಕ ವರ್ಗದ ಸಿಟ್ಟು ಇನ್ನೂ ತಣ್ಣಗಾಗಿಲ್ಲ. ಪ್ರತಿಭಟನೆಯ ತೀವ್ರತೆ ದಿನಕಳೆದಂತೆ ಹೆಚ್ಚುತ್ತಿದೆLast Updated 26 ಮಾರ್ಚ್ 2023, 19:30 IST