ನವೆಂಬರ್ 15, 2020 ರಿಂದ ಆರು ವಾರಗಳವರೆಗೆಪಿವಿ ನ್ಯೂಸ್ಕ್ವಿಜ್ನಲ್ಲಿ ಭಾಗವಹಿಸಿ. ಕ್ವಿಜ್ ಸೋಮವಾರದಿಂದ ಶನಿವಾರದವರೆಗೆ ನಡೆಯುತ್ತದೆ ಮತ್ತು ಪ್ರತಿ ಭಾನುವಾರ ವಿಶೇಷ ಕ್ವಿಜ್ ಪ್ರಕಟಿಸಲಾಗುವುದು.
ಪ್ರತಿದಿನ ಪತ್ರಿಕೆ ಓದಿ, ಕ್ವಿಜ್ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ರೋಚಕ ಬಹುಮಾನಗಳನ್ನು ಗೆಲ್ಲಿರಿ. ನ್ಯೂಸ್ಕ್ವಿಜ್ನಲ್ಲಿ ಭಾಗವಹಿಸಲು, 7406608111 ಗೆ ಮಿಸ್ಡ್ಕಾಲ್ ನೀಡುವ ಮೂಲಕ ಪ್ರಜಾವಾಣಿಗೆ ಚಂದಾದಾರರಾಗಿ ಅಥವಾ ವಿವರಗಳನ್ನು ಭರ್ತಿ ಮಾಡಿ.