ಮೈಸೂರು: ಕಪ್ಪು ಹೆಣ್ಣು ಚಿರತೆ, ಹೆಣ್ಣು ಘೇಂಡಾ ಮೃಗ ಹಾಗೂ ಕೋತಿ ಜಾತಿಗೆ ಸೇರಿದ ಎರಡು ಹೂಲಾಕ್ ಗಿಬ್ಬನ್‌ಗಳು ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿವೆ.

ಪ್ರಾಣಿಗಳ ವಿನಿಮಯ ಯೋಜನೆಯಡಿ ಅಸ್ಸಾಂನ ಗುವಾಹಟಿ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಲಾಗಿದೆ. ಈ ಪ್ರಾಣಿಗಳ ಬದಲಿಗೆ ಗಂಡು ಜಿರಾಫೆಯನ್ನು ಹಸ್ತಾಂತರಿಸಲಾಗಿದೆ.

‘ಈ ಪ್ರಾಣಿಗಳ ವೀಕ್ಷಣೆಗೆ ಸದ್ಯದಲ್ಲೇ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಪ್ರಾಣಿಗಳ ಸೇರ್ಪಡೆಯಿಂದಾಗಿ ಮೃಗಾಲಯವು ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.