ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Shakti Scheme - ಮಹಿಳೆಯರಿಗೆ ಉಚಿತ ಪ್ರಯಾಣದ ಖುಷಿ: ಆಟೋ ಚಾಲಕರಿಗೆ ತಲೆಬಿಸಿ

Published 16 ಜೂನ್ 2023, 15:45 IST
Last Updated 16 ಜೂನ್ 2023, 15:45 IST
ಅಕ್ಷರ ಗಾತ್ರ

ಕಾಂಗ್ರೆಸ್ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯಿಂದಾಗಿ ಆಟೋ ಡ್ರೈವರ್ಸ್ ಪರದಾಡುತ್ತಿದ್ದಾರೆ. ಪ್ಯಾಸೆಂಜರ್ಸ್ ಇಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದು, ಈ ಹಿಂದೆ 800 ರೂಪಾಯಿ ಬರ್ತಿತ್ತು ಅದರಿಂದ ಜೀವ ನಡೆಸುತ್ತಿದ್ದೆವು ಈಗ ಫ್ರೀ ಬಸ್‌ನಿಂದ ಅದೂ ಕೂಡ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT