ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಗೇಮ್ಸ್‌ನಲ್ಲಿ ಇಂದು

Published 26 ಸೆಪ್ಟೆಂಬರ್ 2023, 18:35 IST
Last Updated 26 ಸೆಪ್ಟೆಂಬರ್ 2023, 18:35 IST
ಅಕ್ಷರ ಗಾತ್ರ

ಈಕ್ವೆಸ್ಟ್ರಿಯನ್‌: ಡ್ರೆಸ್ಸೇಜ್ ವಿಭಾಗ; ಸೆಮಿಫೈನಲ್; ಬೆಳಿಗ್ಗೆ 5.30 (ನೀನಾ ವೆಂಕಟೇಶ್, ಅನನ್ಯಾ ನಾಯಕ್)

ಸೈಕ್ಲಿಂಗ್‌: ಪುರುಷರ ಸ್ಪ್ರಿಂಟ್ ವಿಭಾಗ; ಪ್ರಾಥಮಿಕ ಸುತ್ತು; ಬೆಳಿಗ್ಗೆ 7.30 (ಡೇವಿಡ್ ಬೆಕ್‌ಹ್ಯಾಮ್, ರೊನಾಲ್ಡೊ ಸಿಂಗ್, ಎಸೋವ್ ಅಲ್ಬನ್, ರೋಜಿತ್ ಸಿಂಗ್)

ಸ್ಕ್ವಾಷ್‌: ಮಹಿಳೆಯರ ವಿಭಾಗದ ಆರಂಭಿಕ ಸುತ್ತು; ಬೆಳಿಗ್ಗೆ 7.30 (ದೀಪಿಕಾ ಪಲ್ಲಿಕಲ್ ಕಾರ್ತಿಕ್, ಅನಾಹತ್ ಸಿಂಗ್, ಜೋಶ್ನಾ ಚಿನ್ನಪ್ಪ, ತನ್ವಿ ಖನ್ನಾ)

ಪುರುಷರ ವಿಭಾಗದ ಆರಂಭಿಕ ಸುತ್ತು; ಬೆಳಿಗ್ಗೆ 10 (ಸೌರವ್ ಘೋಷಾಲ್, ಅಭಯ್ ಸಿಂಗ್, ಹರಿಂದರ್‌ಪಾಲ್ ಸಿಂಗ್ ಸಂಧು, ಎಂ. ಮಹೇಶ್ )

ಈಜು: ಮೊದಲ ಸುತ್ತು; ಫೈನಲ್‌ ಸ್ಪರ್ಧೆ; ಬೆಳಿಗ್ಗೆ 7.30 (ಮಾನಾ ಪಟೇಲ್, ಎ.ಕೆ. ಲಿನೇಶಾ)

ಫೆನ್ಸಿಂಗ್: ಪುರುಷರ ‌ತಂಡ; ಪ್ರಾಥಮಿಕ ಸುತ್ತು ಮತ್ತು ಫೈನಲ್‌; ಬೆಳಿಗ್ಗೆ 6.30 (ದೇವ್, ಅರ್ಜುನ್, ಆಕಾಶ್ ಕುಮಾರ್, ಬಿಬಿಶ್)

ಮಹಿಳಾ ತಂಡ: ಪ್ರಾಥಮಿಕ ಸುತ್ತು ಮತ್ತು ಫೈನಲ್‌; ಬೆಳಿಗ್ಗೆ 7.30; (ತಾನಿಕ್ಷಾ ಖಾತ್ರಿ, ಎನಾ ಅರೋರಾ, ಯಶಕೀರತ್ ಕೌರ್, ಜ್ಯೋತಿಕಾ ದತ್ತ)

ಟೇಬಲ್‌ ಟೆನಿಸ್‌: ಮೊದಲ ಮತ್ತು ಎರಡನೇ ಸುತ್ತು; ಬೆಳಿಗ್ಗೆ 7.30

ಟೆನಿಸ್‌: ಸಿಂಗಲ್‌ ಮತ್ತು ಡಬಲ್ಸ್‌ ಸ್ಪರ್ಧೆಗಳು; ಬೆಳಿಗ್ಗೆ 7.30

ಹಾಕಿ: ಮಹಿಳಾ ತಂಡ: ಭಾರತ– ಸಿಂಗಪುರ; ಬೆಳಿಗ್ಗೆ 10

ಬ್ಯಾಸ್ಕೆಟ್‌ಬಾಲ್‌: ಮಹಿಳೆಯರ ತಂಡ; ಭಾರತ– ಚೀನಾ; ಬೆಳಿಗ್ಗೆ 11.30

ಪುರುಷರ ತಂಡ; ಭಾರತ– ಮಕಾವ್‌; ಸಂಜೆ 5.30

ಜಿಮ್ನಾಸ್ಟಿಕ್ಸ್: ಫೈನಲ್‌ ಸ್ಪರ್ಧೆ; ಮಧ್ಯಾಹ್ನ 12.30 (ಪ್ರಣತಿ ನಾಯಕ್‌)

ಹಾಂಡ್‌ಬಾಲ್‌: ಮಹಿಳೆಯರ ತಂಡ; ಭಾರತ– ಹಾಂಗ್‌ಕಾಂಗ್‌; ಸಂಜೆ 4.30

ಬಾಕ್ಸಿಂಗ್‌: ಪುರುಷರ ವಿಭಾಗ; ಎರಡನೇ ಸುತ್ತು; ಬೆಳಿಗ್ಗೆ 11.30 (ಶಿವ ಥಾಪಾ, ಸಂಜೀತ್)

ವುಶು: ಪುರುಷರ ಸೆಮಿಫೈನಲ್‌; ಸಂಜೆ 5

ಇ ಸ್ಪೋರ್ಟ್ಸ್‌; ಫೈನಲ್‌ ಸ್ಪರ್ಧೆಗಳು; ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT