ಬೆಂಗಳೂರು:ಕರ್ನಾಟಕ ಲೇಖಕಿಯರ ಸಂಘವು ‘ತ್ರಿವೇಣಿ ದತ್ತಿನಿಧಿ’ ಸಣ್ಣ ಕಥಾ ಸ್ಪರ್ಧೆಗೆಯುವ ಲೇಖಕಿಯರಿಂದ ಕಥೆಗಳನ್ನು ಆಹ್ವಾನಿಸಿದೆ.

ಎಲ್ಲೂ ಪ್ರಕಟವಾಗದ ಸ್ವರಚಿತ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರಥಮ ಬಹುಮಾನ ₹ 3 ಸಾವಿರ, ದ್ವಿತೀಯ ಬಹುಮಾನ ₹ 2 ಸಾವಿರ, ತೃತೀಯ ಬಹುಮಾನ ₹ 1 ಸಾವಿರ ನಿಗದಿಪಡಿಸಲಾಗಿದೆ. 18 ರಿಂದ 40 ವರ್ಷಗಳ ಒಳಗಿನ ಲೇಖಕಿಯರು ಭಾಗವಹಿಸಬಹುದು.

ಕಥೆಯನ್ನು ಇ–ಮೇಲ್ ಮೂಲಕ ಕಳುಹಿಸಲು ಸೆ. 23 ಕೊನೆಯ ದಿನ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಇ–ಮೇಲ್ ವಿಳಾಸ: lekhaki2012@gmail.com. ಮಾಹಿತಿಗೆ ಸಂಪರ್ಕ ಸಂಖ್ಯೆ9845293704.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.