ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Story Competition

ADVERTISEMENT

SAIL ಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ ಚಂಚಲಾ ಸೇರಿ 8 ಮಹಿಳೆಯರಿಗೆ ಬಹುಮಾನ

Steel Authority of India: ಭಾರತೀಯ ಉಕ್ಕು ಪ್ರಾಧಿಕಾರ (SAIL) ಆಯೋಜಿಸಿದ್ದ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಮೊದಲ ಹತ್ತು ಬಹುಮಾನಿತರಲ್ಲಿ ಬೆಂಗಳೂರಿನ ಚಂಚಲಾ ಬೋರಾ ಸಹಿತ ಎಂಟು ಜನ ಮಹಿಳೆಯರೇ ಇದ್ದಾರೆ.
Last Updated 17 ಜುಲೈ 2025, 10:54 IST
SAIL ಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ ಚಂಚಲಾ ಸೇರಿ 8 ಮಹಿಳೆಯರಿಗೆ ಬಹುಮಾನ

ವೀರಲೋಕ ಸಂಕ್ರಾಂತಿ ಸ್ಪರ್ಧೆ: ಕಥೆಗಳ ಆಹ್ವಾನ

ವೀರಲೋಕ ಪ್ರತಿಷ್ಠಾನವು ‘ಕಥಾ ಸಂಕ್ರಾಂತಿ 2024’ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದೆ. ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಕಥೆಗಾರ ಕೇಶವ ಮಳಗಿ ವಹಿಸಿಕೊಂಡಿದ್ದಾರೆ.
Last Updated 29 ಜುಲೈ 2023, 15:49 IST
ವೀರಲೋಕ ಸಂಕ್ರಾಂತಿ ಸ್ಪರ್ಧೆ: ಕಥೆಗಳ ಆಹ್ವಾನ

ಬುಕ್‌ ಬ್ರಹ್ಮ: ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ

ಬುಕ್‌ ಬ್ರಹ್ಮ ಸಂಸ್ಥೆಯು ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಹಾಗೂ ‘ಕಾದಂಬರಿ ಪುರಸ್ಕಾರ’ಕ್ಕೆ ಕಾದಂಬರಿಗಳನ್ನು ಆಹ್ವಾನಿಸಿದೆ.
Last Updated 1 ಮಾರ್ಚ್ 2023, 20:51 IST
ಬುಕ್‌ ಬ್ರಹ್ಮ: ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ

ಈ–ಹೊತ್ತಿಗೆ ಕಥಾಸ್ಪರ್ಧೆ: ಕಥೆಗಳಿಗೆ ಆಹ್ವಾನ

‘ಈ ಹೊತ್ತಿಗೆ’ ಟ್ರಸ್ಟ್‌ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, 26 ವರ್ಷದೊಳಗಿನವರಿಂದ ಕಥೆಗಳನ್ನು ಆಹ್ವಾನಿಸಿದೆ. ಇದಲ್ಲದೆ, ಉತ್ತಮ ಅಪ್ರಕಟಿತ ಕಥಾ ಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ನೀಡಲು ಟ್ರಸ್ಟ್‌ ನಿರ್ಧರಿಸಿದ್ದು, ಕಥಾ ಸಂಕಲನಗಳನ್ನೂ ಆಹ್ವಾನಿಸಿದೆ. ಕಥಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ನಿರ್ಬಂಧವಿಲ್ಲ.
Last Updated 27 ಡಿಸೆಂಬರ್ 2020, 19:31 IST
fallback

ಮಕ್ಕಳ ಕತೆಗಳ ಹಬ್ಬ‘ಆಹಾ! ಲಿಟ್ಲ್‌ ಕ್ಲೌಡ್‌’

ಇಂದಿನಿಂದ ಡಿಜಿಟಲ್‌ನಲ್ಲಿ ಎರಡನೇ ಸರಣಿ
Last Updated 21 ಮೇ 2020, 15:35 IST
ಮಕ್ಕಳ ಕತೆಗಳ ಹಬ್ಬ‘ಆಹಾ! ಲಿಟ್ಲ್‌ ಕ್ಲೌಡ್‌’

ಕಥಾ ಸ್ಪರ್ಧೆಗೆ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘವು ‘ತ್ರಿವೇಣಿ ದತ್ತಿನಿಧಿ’ ಸಣ್ಣ ಕಥಾ ಸ್ಪರ್ಧೆಗೆ ಯುವ ಲೇಖಕಿಯರಿಂದ ಕಥೆಗಳನ್ನು ಆಹ್ವಾನಿಸಿದೆ.
Last Updated 24 ಆಗಸ್ಟ್ 2019, 19:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT