ಬೆಂಗಳೂರು: ಪುರಿಗೆ ತೆರಳುವ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಬೆಂಗಳೂರಿನಿಂದ ಪುರಿಗೆ ತೆರಳುವ ರೈಲುಗಳ ಮೇಲಿರುವ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಹೊಸ ರೈಲು ಗಾಡಿ ಆರಂಭಿಸಿದೆ. ಇದು ಈ ವರ್ಷದ ಅಂತ್ಯದವರೆಗೆ ಸಂಚರಿಸಲಿದೆ.

ಬೆಂಗಳೂರು ನಗರ ರೈಲು ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55ಕ್ಕೆ ಹೊರಡುವ `ಪುರಿ ಸಾಪ್ತಾಹಿಕ ಗರೀಬ್ ರಥ ಎಕ್ಸ್‌ಪ್ರೆಸ್~ ಸೋಮವಾರ ಬೆಳಿಗ್ಗೆ 5.50ಕ್ಕೆ ಪುರಿ ತಲುಪಲಿದೆ. ಈ ರೈಲು ಗಾಡಿಯ ಸಂಚಾರ ಶನಿವಾರದಿಂದ ಆರಂಭವಾಗಿದೆ.

ಪುರಿಯಿಂದ ಪ್ರತಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೊರಡುವ ರೈಲು ಶನಿವಾರ ರಾತ್ರಿ 10.45ಕ್ಕೆ ಬೆಂಗಳೂರು ತಲುಪಲಿದೆ. ಇದರ ಸಂಚಾರ ಶುಕ್ರವಾರದಿಂದಲೇ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.