ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲು (ಗಾಡಿ ಸಂಖ್ಯೆ-16206) ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಕೆ.ಆರ್.ನಗರ (6.35), ಹೊಳೆನರಸೀಪುರ (7.28), ಹಾಸನ (8.02), ಅರಸೀಕೆರೆ (9.12), ಬೀರೂರು ಜಂಕ್ಷನ್ (10.05), ತರಿಕೇರೆ (10.38), ಭದ್ರಾವತಿ (11.10) ಮಾರ್ಗವಾಗಿ 11.55 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಸಂಜೆ 4.40 ಗಂಟೆಗೆ ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ (5.08), ತರೀಕೆರೆ (5.37), ಬೀರೂರು ಜಂಕ್ಷನ್ (6.18), ಅರಸೀಕೆರೆ (8.09), ಹೊಳೆನರಸೀಪುರ (8.50), ಕೆ.ಆರ್.ನಗರ (9.54) ಮಾರ್ಗವಾಗಿ ರಾತ್ರಿ 10.45 ಗಂಟೆಗೆ ಮೈಸೂರು ತಲುಪಲಿದೆ.

ಪ್ರಯಾಣ ದರ : ಮೈಸೂರು-ಶಿವಮೊಗ್ಗ: ಕೆ.ಆರ್.ನಗರ (ರೂ.19), ಹೊಳೆನರಸೀಪುರ (ರೂ.31), ಹಾಸನ (ರೂ.39), ಅರಸೀಕೆರೆ (ರೂ.49), ಬೀರೂರು (ರೂ.57), ತರೀಕೆರೆ (ರೂ.62), ಭದ್ರಾವತಿ (ರೂ.66), ಶಿವಮೊಗ್ಗ (ರೂ.69).

ಶಿವಮೊಗ್ಗ-ಮೈಸೂರು: ಭದ್ರಾವತಿ (ರೂ.16), ತರೀಕೆರೆ (ರೂ.20), ಬೀರೂರು (ರೂ.25), ಅರಸೀಕೆರೆ (ರೂ.35), ಹಾಸನ (ರೂ.45), ಹೊಳೆನರಸೀಪುರ (ರೂ.51), ಕೆ.ಆರ್.ನಗರ (ರೂ.63), ಮೈಸೂರು (ರೂ.69).

ಎಸಿ ಪ್ರಯಾಣ ದರ: ಮೈಸೂರು-ಶಿವಮೊಗ್ಗ, ರೂ.297. ಮುಂಗಡ ಬುಕ್ಕಿಂಗ್ ದರ ರೂ.25 ಪ್ರತ್ಯೇಕ. ಹಿರಿಯ ನಾಗರಿಕರಿಗೆ ಶೇ. 50 (ಪುರುಷರಿಗೆ) ಹಾಗೂ ಶೇ.30 (ಮಹಿಳೆಯರಿಗೆ) ರಿಯಾಯಿತಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.