ಇಂಗ್ಲೆಂಡ್ 2015ರ ವಿಶ್ವಕಪ್‌ನಿಂದ ಹೊರಬೀಳಲು ಆಗ ಬಾಂಗ್ಲಾದೇಶ ತಂಡದ ಎದುರು ಅನುಭವಿಸಿದ ಸೋಲು ಕಾರಣವಾಗಿತ್ತು. ಇಯಾನ್ ಮಾರ್ಗನ್ ಬಳಗದ ಬ್ಯಾಟಿಂಗ್ ಬಲಿಷ್ಠವಾಗಿದ್ದು ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ 300ರ ಗಡಿ ದಾಟಿದೆ. ಆದರೆ ಬೌಲಿಂಗ್ ವಿಭಾಗವೇ ತಂಡದಲ್ಲಿ ಒಂದಿಷ್ಟು ಚಿಂತೆಯ ಗೆರೆಗಳನ್ನು ಮೂಡಿಸಿದೆ.

ಸ್ಕೋರ್ ವಿವರ: https://bit.ly/2wEHX9y

ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿ ಸ್ತಾನದ ಎದುರು ಸೋಲನುಭವಿಸಿದ್ದರಿಂದ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಆರಂಭದಲ್ಲೇ ಎಚ್ಚರಿಕೆಯ ಗಂಟೆ ಮೊಳಗಿದೆ. ಪ್ರಶಸ್ತಿಗೆ ನೆಚ್ಚಿನ ತಂಡ ವಾಗಿರುವ ಆತಿಥೇಯರು ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆಯುವ ಪಂದ್ಯವನ್ನು ಹಗುರವಾಗಿ ತೆಗೆದುಕೊಳ್ಳುವಂತೆಯೇ ಇಲ್ಲ.

ಪೂರ್ತಿ ಸುದ್ದಿ ಓದಿ: ಇಂಗ್ಲೆಂಡ್‌ಗೆ ಬಾಂಗ್ಲಾ ಸವಾಲು

ವಿಶ್ವಕಪ್ ತಾಜಾ ಮಾಹಿತಿಗೆ https://www.prajavani.net/icc-worldcup-cricket-2019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.