ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ವಾಣಿಜ್ಯ

ADVERTISEMENT

Unemployment Rate: ನಿರುದ್ಯೋಗ ಪ್ರಮಾಣ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ

India Unemployment Rate: 15 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿ ಶೇಕಡ 4.7ಕ್ಕೆ ಇಳಿದಿದೆ. ಇದು ಅಕ್ಟೋಬರ್‌ನಲ್ಲಿ ಶೇ 5.2ರಷ್ಟು ಇತ್ತು.
Last Updated 16 ಡಿಸೆಂಬರ್ 2025, 12:59 IST
Unemployment Rate: ನಿರುದ್ಯೋಗ ಪ್ರಮಾಣ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ

ಅಮೆರಿಕ ಡಾಲರ್‌ ಎದುರು ಮತ್ತೊಂದು ದಾಖಲೆಯ ಕುಸಿತ ಕಂಡ ಭಾರತದ ರೂಪಾಯಿ ಮೌಲ್ಯ

Indian Rupee VS US Dollar: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು ₹91ಕ್ಕೆ ಕುಸಿದಿದೆ.
Last Updated 16 ಡಿಸೆಂಬರ್ 2025, 7:36 IST
ಅಮೆರಿಕ ಡಾಲರ್‌ ಎದುರು ಮತ್ತೊಂದು ದಾಖಲೆಯ ಕುಸಿತ ಕಂಡ ಭಾರತದ ರೂಪಾಯಿ ಮೌಲ್ಯ

ನವೆಂಬರ್‌ನಲ್ಲಿ ಪುಟಿದೆದ್ದ ರಫ್ತು ವಹಿವಾಟು: ಶೇ 19.37ರಷ್ಟು ಏರಿಕೆ

Trade Surge India: ನವೆಂಬರ್‌ನಲ್ಲಿ ದೇಶದ ರಫ್ತು ಶೇಕಡ 19.37ರಷ್ಟು ಏರಿಕೆಯಾಗಿದ್ದು, ₹3.45 ಲಕ್ಷ ಕೋಟಿ ಮೌಲ್ಯದ ಸರಕುಗಳ ರಫ್ತಿನಿಂದ ಆರು ತಿಂಗಳ ಗರಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ವರದಿಯಾಗಿದೆ.
Last Updated 15 ಡಿಸೆಂಬರ್ 2025, 15:44 IST
ನವೆಂಬರ್‌ನಲ್ಲಿ ಪುಟಿದೆದ್ದ ರಫ್ತು ವಹಿವಾಟು: ಶೇ 19.37ರಷ್ಟು ಏರಿಕೆ

ಸಕ್ಕರೆ ಮಾರಾಟ ಬೆಲೆ ಹೆಚ್ಚಿಸಲು ಮನವಿ

Sugar Industry Demand: ಪ್ರಸ್ತುತ ಹಂಗಾಮಿನಲ್ಲಿ ದೇಶದ ಸಕ್ಕರೆ ಉತ್ಪಾದನೆ 77.90 ಲಕ್ಷ ಟನ್‌ ತಲುಪಿದ್ದು, ಸಹಕಾರಿ ಸಕ್ಕರೆ ಕಾರ್ಖಾನೆಗಳು ಕನಿಷ್ಠ ಮಾರಾಟ ದರವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿವೆ.
Last Updated 15 ಡಿಸೆಂಬರ್ 2025, 15:42 IST
ಸಕ್ಕರೆ ಮಾರಾಟ ಬೆಲೆ ಹೆಚ್ಚಿಸಲು ಮನವಿ

ಜಿಎಸ್‌ಟಿ ಪರಿಷ್ಕರಣೆ ನಂತರ ಸಾಲಕ್ಕೆ ಹೆಚ್ಚಿದ ಬೇಡಿಕೆ: ಸಿಬಿಲ್‌

Loan Demand: ಜಿಎಸ್‌ಟಿ ದರ ಪರಿಷ್ಕರಣೆಯ ನಂತರ ಜನರಿಂದ ಸಾಲದ ಕೋರಿಕೆ ಹೆಚ್ಚಾಗಿದ್ದು, ಯುವಕರು ಸಾಲ ತೆಗೆದುಕೊಳ್ಳುವಲ್ಲಿ ಹೆಚ್ಚು ಎಚ್ಚರಿಕೆಯಿಂದ ಮುಂದಾಗುತ್ತಿದ್ದಾರೆ ಎಂದು ಸಿಬಿಲ್ ವರದಿ ಮಾಡಿದೆ.
Last Updated 15 ಡಿಸೆಂಬರ್ 2025, 15:39 IST
ಜಿಎಸ್‌ಟಿ ಪರಿಷ್ಕರಣೆ ನಂತರ ಸಾಲಕ್ಕೆ ಹೆಚ್ಚಿದ ಬೇಡಿಕೆ: ಸಿಬಿಲ್‌

ಆಂಧ್ರದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ; ಅಂಡಮಾನ್‌ನಲ್ಲಿ ಅಗ್ಗ

Petrol Diesel Rates: ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಇದ್ದು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಅತಿ ಕಡಿಮೆ ಇದೆ ಎಂಬ ಮಾಹಿತಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿದೆ.
Last Updated 15 ಡಿಸೆಂಬರ್ 2025, 15:37 IST
ಆಂಧ್ರದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ; ಅಂಡಮಾನ್‌ನಲ್ಲಿ ಅಗ್ಗ

ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ‘ದಿ ಸೀಸನ್ ಆಫ್ ಗಿಪ್ಟಿಂಗ್’

ಜೋಯಾಲುಕ್ಕಾಸ್ ಕಂಪನಿಯು ‘ದಿ ಸೀಸನ್ ಆಫ್ ಗಿಫ್ಟಿಂಗ್’ ಹೆಸರಿನಲ್ಲಿ ವರ್ಷಾಂತ್ಯದ ಕೊಡುಗೆ ಪ್ರಕಟಿಸಿದೆ. ಈ ಕೊಡುಗೆಯು ಡಿಸೆಂಬರ್ 12ರಿಂದ ಆರಂಭವಾಗಿದ್ದು, ಜನವರಿ 4ರವರೆಗೆ ಇರಲಿದೆ.
Last Updated 15 ಡಿಸೆಂಬರ್ 2025, 15:17 IST
ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ‘ದಿ ಸೀಸನ್ ಆಫ್ ಗಿಪ್ಟಿಂಗ್’
ADVERTISEMENT

Gold Price: ಚಿನ್ನದ ದರ ₹4 ಸಾವಿರ ಏರಿಕೆ

Gold Price Surge: ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
Last Updated 15 ಡಿಸೆಂಬರ್ 2025, 15:16 IST
Gold Price: ಚಿನ್ನದ ದರ ₹4 ಸಾವಿರ ಏರಿಕೆ

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್ ಪ್ರಕರಣ: ರಾಣಾ ಕಪೂರ್‌ ಪ್ರಶ್ನಿಸಿದ ED

Yes Bank Scam: ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಕಂಪನಿಗಳ ವಿರುದ್ಧದ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಪ್ರಶ್ನಿಸಿದೆ.
Last Updated 15 ಡಿಸೆಂಬರ್ 2025, 15:09 IST
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್ ಪ್ರಕರಣ: ರಾಣಾ ಕಪೂರ್‌ ಪ್ರಶ್ನಿಸಿದ ED

Wholesale Price Inflation: ಸಗಟು ಹಣದುಬ್ಬರ ಏರಿಕೆ

Wholesale Price Inflation: ದೇಶದಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ನವೆಂಬರ್‌ ತಿಂಗಳಿನಲ್ಲಿ ಶೇ (–)0.32ರಷ್ಟಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 15 ಡಿಸೆಂಬರ್ 2025, 12:59 IST
Wholesale Price Inflation: ಸಗಟು ಹಣದುಬ್ಬರ ಏರಿಕೆ
ADVERTISEMENT
ADVERTISEMENT
ADVERTISEMENT