ಮಾಲೆ: ‘ಭಾರತ ಜೊತೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಿರುವ ಒಪ್ಪಂದವನ್ನು ತಿದ್ದುಪಡಿ ಮಾಡಲಾಗುವುದು’ ಎಂದು ಮಾಲ್ದೀವ್ಸ್ ಮಂಗಳವಾರ ಹೇಳಿದೆ. ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ವಿಷಯದಲ್ಲಿ ರಾಜಿ ಆಗುವುದಿಲ್ಲ ಎಂದು ಹೇಳಿದೆ.

ಮಾಲ್ದೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಾಸನ್ ಮೌಮೂನ್ ಅವರು, ಕಳೆದ ವರ್ಷ ಭಾರತದ ಜೊತೆಗೆ ಆಗಿದ್ದ ಒಪ್ಪಂದದ ಅನುಸಾರ ದೇಶದಲ್ಲಿ 74 ಮಂದಿ ಭಾರತೀಯ ಸೈನಿಕರು ನೆಲೆಹೂಡಿದ್ದಾರೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.

ಭಾರತದ ಜೊತೆಗಿನ ಒಪ್ಪಂದ ಕುರಿತು ಆತಂಕ ಅಗತ್ಯ ಇಲ್ಲ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಹೇಳಿಕೆ ಹಿಂದೆಯೇ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಚಿವರ ಹೇಳಿಕೆ ಉಲ್ಲೇಖಿಸಿದ ಈ ಕುರಿತು ಸರ್ಕಾರದ ಮಾಧ್ಯಮ ಪಿಎಸ್ಎಂ ನ್ಯೂಸ್ ವರದಿ ಮಾಡಿದ್ದು, ‘ಮಾಲ್ದೀವ್ಸ್ 1965ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಇದುವರೆಗೆ ಭಾರತದ ಜೊತೆಗೆ 100ಕ್ಕೂ ಹೆಚ್ಚು ಒಡಂಬಡಿಕೆ ಮಾಡಿಕೊಂಡಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.