ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಚಿತ್ರಗಳು: ಗ್ರೀನ್‌ಲ್ಯಾಂಡ್‌ನಲ್ಲಿ ಕರಗುತ್ತಿರುವ ಹಿಮರಾಶಿ

ಗ್ರೀನ್‌ಲ್ಯಾಂಡ್‌ನ ಅತಿ ದೊಡ್ಡ ಹಿಮರಾಶಿಯು ಕರಗುತ್ತಿದೆ. 'ಫ್ಲೋರಿಡಾವನ್ನು ಎರಡು ಇಂಚುಗಳಷ್ಟು (5 ಸೆಂ.ಮೀ) ನೀರಿನಿಂದ ಆವರಿಸುವಷ್ಟು' ಹಿಮಗಡ್ಡೆ ಕರಗುತ್ತಿರುವುದಾಗಿ ಡೆನ್ಮಾರ್ಕ್‌ ಸರ್ಕಾರದ ಸಂಶೋಧಕರು ಹೇಳಿದ್ದಾರೆ. ಆರ್ಕ್ಟಿಕ್‌ ಪ್ರದೇಶದ ವಾತಾವರಣದಲ್ಲಿ ಬಂಧಿಯಾಗಿರುವ ಬಿಸಿ ಗಾಳಿಯಿಂದಾಗಿ ಹಿಮ ಕರಗುವಿಕೆ ಪ್ರಕ್ರಿಯೆ ಹೆಚ್ಚಳವಾಗಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಉತ್ತರ ಗ್ರೀನ್‌ಲ್ಯಾಂಡ್‌ನಲ್ಲಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಮೀರಿರುವುದಾಗಿ ಡೆನ್ಮಾರ್ಕ್‌ನ ಹವಾಮಾನ ಸಂಸ್ಥೆಯು ವರದಿ ಮಾಡಿದೆ.ಸುದ್ದಿ ವಿವರ: ಕರಗುತ್ತಿದೆ ಗ್ರೀನ್‌ಲ್ಯಾಂಡ್‌ ಹಿಮರಾಶಿ: ಏರುತ್ತಿದೆ ಸಾಗರ ಮಟ್ಟ | Prajavani
Last Updated 1 ಆಗಸ್ಟ್ 2021, 6:44 IST
ಅಕ್ಷರ ಗಾತ್ರ
ಗ್ರೀನ್‌ಲ್ಯಾಂಡ್‌ನಲ್ಲಿ ಹಿಮಗಡ್ಡೆ ಕರಗುತ್ತಿರುವುದು–ಕೋಪರ್ನಿಕಸ್‌ ಉಪಗ್ರಹ ತೆಗೆದಿರುವ ಚಿತ್ರ

ತಾಪಮಾನ ಹೆಚ್ಚಳದಿಂದಾಗಿ  ಗ್ರೀನ್‌ಲ್ಯಾಂಡ್‌ನಲ್ಲಿ ಹಿಮರಾಶಿ ಕರಗಿ ಸಾಗರದತ್ತ ಹರಿಯುತ್ತಿರುವುದು–ಕೋಪರ್ನಿಕಸ್‌ ಉಪಗ್ರಹ ತೆಗೆದಿರುವ ಚಿತ್ರ

ಗ್ರೀನ್‌ಲ್ಯಾಂಡ್‌ನಲ್ಲಿ ಹಿಮಗಡ್ಡೆ ಪ್ರತಿಫಲಿಸುತ್ತಿರುವುದು– ರಾಯಿಟರ್ಸ್ ಸಂಗ್ರಹದ ಹಳೆಯ ಚಿತ್ರ

ಹಿಮಾವೃತ ಪ್ರದೇಶದಲ್ಲಿ ಅರಳಿರುವ ಕಾಡುಹೂ– ರಾಯಿಟರ್ಸ್ ಸಂಗ್ರಹದ ಹಳೆಯ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT