ರಾಷ್ಟ್ರಗಳು ಬಲವಂತದಿಂದ ಗಡಿ ವಿಸ್ತರಿಸುವಂತಿಲ್ಲ: ಟ್ರಂಪ್ ಹೇಳಿಕೆಗೆ ಜರ್ಮನಿ ಕಿಡಿ
ಗ್ರೀನ್‌ಲ್ಯಾಂಡ್ ಹಾಗೂ ಕೆನಡಾ ಕುರಿತು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸಿರುವ ಜರ್ಮನಿ, ಯಾವುದೇ ರಾಷ್ಟ್ರವು ತನ್ನ ಗಡಿಯನ್ನು ಬಲವಂತದಿಂದ ವಿಸ್ತರಿಸುವಂತಿಲ್ಲ ಎಂಬ ಅಂತರರಾಷ್ಟ್ರೀಯ ತತ್ವವನ್ನು ಪುನರುಚ್ಚರಿಸಿದೆ.Last Updated 8 ಜನವರಿ 2025, 13:41 IST