ಮುಂಬರುವ ದಿನಗಳಲ್ಲಿ ಭಾರತ– ಕುವೈತ್ ಸ್ನೇಹವು ಇನ್ನಷ್ಟು ವೃದ್ಧಿಸುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ
ನರೇಂದ್ರ ಮೋದಿ ಭಾರತದ ಪ್ರಧಾನಿ
ಮೋದಿ ಮತ್ತು ಅಮೀರ್ ಅವರ ಮಾತುಕತೆಯು ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮಾರ್ಗ ಕಂಡುಕೊಳ್ಳುವತ್ತ ಕೇಂದ್ರೀಕರಿಸಿತ್ತು
ರಣಧೀರ್ ಜೈಸ್ವಾಲ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ
Thank you Kuwait! This visit was historic and will greatly enhance our bilateral relations. I thank the Government and people of Kuwait for their warmth. I also thank the PM of Kuwait for the special gesture of coming to the airport for the see-off. pic.twitter.com/2WPKwPtXkT