ಫ್ರಾನ್ಸ್‌ನ ಅತ್ಯುನ್ನತ ಗೌರವ: ಭಾರತದ ಜನತೆಗೆ ಸಂದ ಗೌರವ ಎಂದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರಾನ್ಸ್ ದೇಶವು ತನ್ನ ಅತ್ಯುನ್ನತ ಗೌರವವಾದ ‘ಲೀಜನ್ ಆಫ್ ಆನರ್ ಗ್ರ್ಯಾಂಡ್ ಕ್ರಾಸ್’ ನೀಡಿ ಗೌರವಿಸಿದ್ದು, ಮೋದಿ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. Last Updated 14 ಜುಲೈ 2023, 11:08 IST